Select Your Language

Notifications

webdunia
webdunia
webdunia
webdunia

ನನಗಿಂತ ಕಿರಿಯ ಹಿರೋಗಳೇ ಬೆಸ್ಟು ಎಂದ ಪ್ರಿಯಾಂಕ ಚೋಪ್ರ... ಪಿಗ್ಗಿ ಹೀಗೆ ಹೇಳಿದ್ದು ಯಾಕೆ ಗೊತ್ತೇ?

ನನಗಿಂತ ಕಿರಿಯ ಹಿರೋಗಳೇ ಬೆಸ್ಟು ಎಂದ ಪ್ರಿಯಾಂಕ ಚೋಪ್ರ... ಪಿಗ್ಗಿ ಹೀಗೆ ಹೇಳಿದ್ದು ಯಾಕೆ ಗೊತ್ತೇ?
, ಮಂಗಳವಾರ, 25 ಮಾರ್ಚ್ 2014 (10:26 IST)
PR
ಆಗ ನನಗೆ ಕೇವಲ ಹದಿನೆಂಟು ವರ್ಷ. ನನಗೆ ಯಾವ ನಿರ್ಧಾರ ತಗೋ ಬೇಕು ಎಂದು ತಿಳಿದಿರದೆ ಇದ್ದ ಸಮಯ. ನನ್ನ ಸಹಾಯಕ್ಕೆ ಮ್ಯಾನೇಜರ್ , ಗಾಡ್ ಫಾದರ್ ಯಾರು ಇಲ್ಲ ಸಂದರ್ಭ .. ಹೀಗೆ ತಮ್ಮ ಹಿಂದಿನ ಬದುಕಿನ ಬಗ್ಗೆ ಹೇಳುತ್ತಾ ಹೋದರು ಇತ್ತೀಚೆಗೆ ಬಾಲಿವುಡ್ ಹಾಟ್ ಅಂಡ್ ಸ್ವೀಟ್ ನಟಿ ಪ್ರಿಯಾಂಕ ಚೋಪ್ರ.

ಹೀರೋಯಿನ್ ಆದ ನಾಲ್ಕು ವರ್ಷಗಳ ತನಕ ನನಗೆ ಈ ಚಿತ್ರರಂಗದ ಸೈಕಾಲಜಿ ಬಗ್ಗೆ ಗೊತ್ತೇ ಇರಲಿಲ್ಲ. ಆ ಬಳಿಕ ನನಗೆ ಇಲ್ಲಿನ ಪರಿಸ್ಥಿತಿ ಗೊತ್ತಾಗುತ್ತಾ ಬಂತು ಎನ್ನುವ ಮಾತು ಹೇಳಿದರು ಈ ಸಮಯದಲ್ಲಿ.

webdunia
PR
ಈಗ ಆಕೆ ಸಿಕ್ಕಾಪಟ್ಟೆ ಪಾಪ್ಯುಲಾರಿಟಿ ಪಡೆದ ಕಲಾವಿದೆ. ತನಗಿಂತಕಿರಿಯ ವಯಸ್ಕರಾದ ಅರ್ಜುನ್ ಕಪೂರ್, ರಣವೀರ್ ಸಿಂಗ್ ಜೊತೆಯಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ ಪಿಗ್ಗಿ. ಆ ವಿಷಯದಲ್ಲಿ ನನಗಿಂತ ಅವರೇ ಬೆಸ್ಟ್.

ಒಂದು ಸಿನಿಮಾ ಹಿಟ್ ಆದರೆ ಸಾಕು ತಕ್ಷಣ ತಮ್ಮ ಸಂಭಾವನೆ ಮೊತ್ತವನ್ನು ಹೆಚ್ಚಿಸಿ ಬಿಡ್ತಾರೆ. ಆರಂಭದ ಕಾಲದಲ್ಲಿ ನನಗೆ ಸಿನಿಮಾದ ಬಗ್ಗೆ ಹೆಚ್ಚಿನ ಜ್ಞಾನ ಇರಲಿಲ್ಲ. ಮಾಡ ಬಾರದ ಕೆಲವು ಚಿತ್ರಗಳಲ್ಲಿ ನಟಿಸುವಂತಾಯಿತು. ಅನುಭವ ಹೆಚ್ಚಾದಂತೆ ನನ್ನ ಜ್ಞಾನವು ಸಹ ಬೆಳವಣಿಗೆ ಆಯಿತು. ಈಗ ನಾನು ತುಂಬಾ ಸ್ಟ್ರಾಂಗ್ ವುಮನ್ . ಯಾವುದೇ ನಿರ್ಣಯ ತೆಗೆದುಕೊಂಡರು ಸಹಿತ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.. !

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada