Select Your Language

Notifications

webdunia
webdunia
webdunia
webdunia

ನಕ್ಕು ಸುಮ್ಮನಾಗೋಣ .. ಇವೆಲ್ಲ ಕಾಮನ್!

ಶೃತಿ ಹಾಸನ್
, ಶುಕ್ರವಾರ, 14 ಮಾರ್ಚ್ 2014 (09:59 IST)
PR
"Unavoidable circumstances made me miss dear friend Rajinikanth's daughter @ shrutihaasan event. Here's wishing her very best with the movie ."
ಇದನ್ನು ಓದಿದಾಗ ಯಾರಿಗೆ ಆಗಲಿ ಆಶ್ಚರ್ಯ ಆಗೋದು ಸಹಜ. ಕಾರಣ ಇಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳು ಸೌಂದರ್ಯ. ಆದರೆ ಶೃತಿ ಹಾಸನ್ ಎಲ್ಲರಿಗು ಗೊತ್ತಿರುವಂತೆ ಕಮಲ್ ಹಾಸನ್ ಅವರ ಮಗಳು. ಇದ್ಯಾವುದು ಈ ಹೊಸ ಸಂಬಂಧ ಅಂತ ಹುಬ್ಬೇರಿಸುವುದು ಸಹ ಸಹಜ.

ನಟಿ ಶೃತಿ ಹಾಸನ್ ವಿಷಯದಲ್ಲೂ ಹಿಂಗೆ ಆಗಿದೆ. ಇದಕ್ಕೆ ಕಾರಣ ನಟ ಮೋಹನ್ ಬಾಬು. ಇತ್ತೀಚಿಗೆ ರಜನಿ ಕಾಂತ್ ಅವರ ಬಹುನಿರೀಕ್ಷಿತ ಚಿತ್ರ ಕೊಚ್ಚಾಡಿಯನ್ ಆಡಿಯೋ ರಿಲೀಸ್ ಆಯ್ತು

Share this Story:

Follow Webdunia kannada