ತಮ್ಮನ ಜಾಹೀರಾತಲ್ಲಿ ಅಕ್ಕ ಸೋನಾಕ್ಷಿ ಸಿನ್ಹ
, ಗುರುವಾರ, 27 ಫೆಬ್ರವರಿ 2014 (10:07 IST)
ತನ್ನ ಸಹೋದರ ಕುಶ್ ಸಿನ್ಹ ನಿರ್ದೇಶನದ ಚಿತ್ರದಲ್ಲಿ ನಟಿಸಲು ಬಾಲಿವುಡ್ ಮುದ್ದಾದ ನಟಿ ಸೋನಾಕ್ಷಿ ಸಿನ್ಹ ಸಿದ್ಧ ಆಗಿದ್ದಾಳೆ. ತನ್ನ ತಮ್ಮನ ನಿರ್ದೇಶನದ ಚಿತ್ರದಲ್ಲಿ ಆಕೆ ಆಡ್ ಸಿನಿಮಾದಲ್ಲಿ ನಟಿಸಲು ಸಿದ್ಧ ಆಗಿದ್ದಾಳೆ.
ಲೀಲಾ ಭನ್ಸಾಲಿ ಅವರ ಸಾವರಿಯದ ನಿರ್ದೇಶಕ ಅಭಿನವ್ ಕಶ್ಯಪ್ ಅವರ ನಿರ್ದೇಶನದ ಭೇಷರಂ, ದಬಾಂಗ್ ಚಿತ್ರಗಳಿಗೆ ಖುಷ್ ಅಸಿಸ್ಟೆಂಟ್ ಆಗಿ ತಮ್ಮ ಪ್ರತಿಭೆ ತೋರಿದ್ದ.
ಈಗ ತಾನು ನಿರ್ಮಿಸಲು ಹೊರಟಿರುವ ಆಡ್ ನಲ್ಲಿ ಸೋನಾಕ್ಷಿ ಅಭಿಮಾನಿಗಳಿಗೆ ಹೆಚ್ಚು ಖುಷಿ ಆಗುತ್ತದೆ ಎನ್ನುವ ಅಭಿಪ್ರಾಯ ಖುಷ್ ದ್ದಾಗಿದೆ. .