Select Your Language

Notifications

webdunia
webdunia
webdunia
webdunia

ಉತ್ತಂ ವಿಲಿಯನ್ ನಲ್ಲಿ ಕಮಲ್ ಹಾಸನ್ ದ್ವಿ ಪಾತ್ರ ?

ಉತ್ತಂ ವಿಲಿಯನ್ ನಲ್ಲಿ ಕಮಲ್ ಹಾಸನ್ ದ್ವಿ ಪಾತ್ರ ?
, ಮಂಗಳವಾರ, 18 ಮಾರ್ಚ್ 2014 (10:03 IST)
PR
ಬಹುಭಾಷ ನಟ ಮತ್ತು ಅತ್ಯುತ್ತಮ ಪ್ರತಿಭೆ ಕಮಲ್ ಹಾಸನ್ ಅವರು ಚಿತ್ರರಂಗದಲ್ಲಿ ಮಾಡಿರುವ ಪ್ರಯೋಗಗಳು ಅಪಾರ. ಅವರ ಹೊಸ ಪ್ರಯೋಗ ಉತ್ತಂ ವಿಲಿಯನ್. ಈ ಚಿತ್ರದಲ್ಲಿ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಕಮಲ್. ಅಂದಂಗೆ ಇದು ಹಾಸ್ಯ ಪ್ರಧಾನ ಚಿತ್ರ.

ಈ ಚಿತ್ರದಲ್ಲಿ ಕಮಲ್ 8ನೇ ಶತಮಾನದ ರಂಗಭೂಮಿ ಕಲಾವಿದ ಮತ್ತು21 ನೇ ಶತಮಾನದ ಸಿನೆಮಾ ಸೂಪರ್ ಸ್ಟಾರ್.

ಕಮಲ್ ಉತ್ತಂ ನಲ್ಲಿ 8ನೇ ಶತಮಾನದ ರಂಗಭೂಮಿ ಕಲಾವಿದ ಮತ್ತು ಮನೋರಂಜನ್ 21ನೇ ಶತಮಾನದ ಸೂಪರ್ ಸ್ಟಾರ್ . ಈ ಚಿತದಲ್ಲಿ ಆಂಡ್ರಿಯ ಜೆರೆಮಿಶ್ ಅವರು ಮನೋರಂಜನ್ ಗೆ ಮತ್ತು ಪೂಜಾ ಕುಮಾರ್ ಉತ್ತಂ ಗೆ ಜೋಡಿ ಆಗಲಿದ್ದಾರೆ.

Share this Story:

Follow Webdunia kannada