Select Your Language

Notifications

webdunia
webdunia
webdunia
webdunia

ಅಮಲ ಲುಂಗಿ ಡ್ಯಾನ್ ...ಲುಂಗಿ ಡ್ಯಾನ್ಸ್...

ಅಮಲ ಲುಂಗಿ ಡ್ಯಾನ್ ...ಲುಂಗಿ ಡ್ಯಾನ್ಸ್...
, ಸೋಮವಾರ, 31 ಮಾರ್ಚ್ 2014 (09:27 IST)
PR
ಕಾಲಿವುಡ್ ಬ್ಲಾಕ್ ಬ್ಯೂಟಿ ಅಮಲ ಶಾರುಖ್ ಖಾನ್ ಅವರನ್ನು ಈಗ ಫಾಲೋ ಮಾಡುತ್ತಿದ್ದಾಳೆ. ಹೇಗೆ ಅನ್ನೋದು ಹೇಳ್ತಿಬ್ವಿ ಸ್ವಲ್ಪ ಕಾಯ್ರಿ.. ಆಕೆ ರಾಮ್ ಚರಣ್ ಅವರ ನಾಯಕ್ ಮತ್ತು ಅಲ್ಲೂ ಅರ್ಜುನ್ ಜೊತೆಗೆ ಇದ್ದರಮ್ಮಯಿಲತೊ ಚಿತ್ರದಲ್ಲಿ ನಟಿಸಿದರೂ ಸಹಿತ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ.

ತಾನು ಸೂಪರ್ ಸ್ಟಾರಿಣಿ ಆಗ ಬೇಕು ಎನ್ನುವ ಯಾವ ಪ್ರಯತ್ನವು ಸಕ್ಸಸ್ ಆಗಲಿಲ್ಲ. ಈಗ ಆಕೆ ನವನಟನ ಜೊತೆ ನಟಿಸಲು ಸಿದ್ಧ ಆಗಿದ್ದಾಳೆ . ಸದ್ಯಕ್ಕೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿರುವ ಈ ನಟಿ ತನಗೆ ದುಡ್ಡಿದ್ದರೆ ಸಾಕು ಹೊಸ ಮತ್ತು ಹಳೆಯ ಸಂಗತಿಗಳ ಗೊಡವೆ ಇಲ್ಲ ಎಂದು ಸಾಬೀತು ಮಾಡಿದ್ದಾಳೆ .

Share this Story:

Follow Webdunia kannada