ಅಜಿತ್ ಗೆ ಶಾರುಖ್ ಖಾನ್ ಮಾಡಿದ ಸಹಾಯ ಯಾವುದು ಅಂದ್ರೆ !
, ಶುಕ್ರವಾರ, 28 ಮಾರ್ಚ್ 2014 (09:49 IST)
ಸಹಾಯ ಮಾಡುವ ಮನಸ್ಸು ಇದ್ದರೆ ಹೇಗೆ ಬೇಕಾದರೂ ನೀಡ ಬಹುದು. ಈಗ ನಾವು ಹೇಳತ್ತ ಇರುವ ಸಂಗತಿ ಪ್ರಸಿದ್ಧ ನಟರ ಬಗ್ಗೆ. ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿರುವ ನಟ ಅಜಿತ್. ಅವರ ವೀರಮ್ ಚಿತ್ರ ಇತ್ತೀಚಿಗೆ ಬಿಡುಗಡೆ ಹೊಂದಿತು. ಅಲ್ಲದೆ ಅಪಾರ ಸಂಖ್ಯೆಯ ಯಶಸ್ಸು ಸಹಿತ ನೀಡಿತ್ತು. ಈಗ ಅಜಿತ್ ನಿರ್ದೇಶಕ ಗೌತಂ ಮೆನನ್ ಅವರ ಹೊಸ ಚಿತ್ರಕ್ಕಾಗಿ ತಮ್ಮ ತೂಕ ಕಡಿಮೆ ಮಾಡಿಕೊಳ್ಳ ಬೇಕಿದೆ.ಅದಕ್ಕಾಗಿ ಅವರು ಮನೆಯಲ್ಲಿ ಜಿಮ್ ಸಿದ್ಧ ಮಾಡಿದ್ದಾರೆ. ಆದರೆ ಅಜಿತ್ ಅವರು ತೂಕವನ್ನು ಇಷ್ಟ ಬಂದಂತೆ ಎತ್ತುವುದಕ್ಕೆ ಸಾಧ್ಯವಿಲ್ಲ.