ಹೋಮಗಳನ್ನು ಯಾಕೆ ಯಾವಾಗ ಮಾಡಬೇಕು?

Webdunia
ಬುಧವಾರ, 2 ಜನವರಿ 2019 (09:10 IST)
ಬೆಂಗಳೂರು: ಹೋಮ, ಹವನ ಎಂಬುದು ಹಿಂದೂ ಧರ್ಮದಲ್ಲಿ ಪ್ರಮುಖ ಧಾರ್ಮಿಕ ಆಚರಣೆಗಳು. ಈ ಹೋಮ ಹವನಗಳನ್ನು ಯಾವ ಮನೋಕಾಮನೆಗಳಿಗೆ ಯಾವಾಗ ಮಾಡಬೇಕು?


ಗಣಹೋಮ: ವಿಘ್ನಗಳನ್ನು ನಿವಾರಿಸಲು, ಕಾರ್ಯದಲ್ಲಿ ಸಫಲವಾಗಲು
ಹರಿದ್ರಾ ಗಣಪತಿ ಹೋಮ: ಶೀಘ್ರ ವಿವಾಹ ಪ್ರಾಪ್ತಿಗಾಗಿ
ಲಕ್ಷ್ಮೀ ಗಣಪತಿ ಹೋಮ: ಧನ ಪ್ರಾಪ್ತಿಗಾಗಿ ಮಾಡಬೇಕು.
ಧನ್ವಂತರಿ ಹೋಮ: ರೋಗ ನಿವಾರಣೆಗಾಗಿ
ದೂರ್ವ ಮೃತ್ಯುಂಜಯ ಹೋಮ: ರೋಗ ಪರಿಹಾರಕ್ಕೆ ಮತ್ತು ಅಕಾಲ ಮೃತ್ಯು ನಿವಾರಣೆಗೆ.
ಆಂಜನೇಯ ಮಂತ್ರ ಹೋಮ: ವಾಮಚಾರಗಳಿಂದ ಆಗುವ ಕೆಡುಕನ್ನು ನಿವಾರಿಸಲು.
ಚಿಂತಾಮಣಿ ಗಣಪತಿ ಸ್ತೋತ್ರ ಹೋಮ: ಮನಸ್ಸಿನ ಕಾಮನೆ ಪೂರ್ತಿಯಾಗಲು
ಮೇಧಾ ಗಣಪತಿ ಹೋಮ: ವಿದ್ಯಾ ಪ್ರಾಪ್ತಿಗಾಗಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments