Publish Date: Fri, 07 Dec 2018 (07:45 IST)
Updated Date: Fri, 07 Dec 2018 (07:47 IST)
ಬೆಂಗಳೂರು: ಭಗವಾನ್ ಶಿವ ಸ್ಮಶಾನವಾಸಿ. ಆತ ಅಲಂಕಾರ ಪ್ರಿಯನಲ್ಲ. ಶಿವನ ಆರಾಧಿಸುವ ಮೊದಲು ಕೆಲವು ನಿಯಮಗಳಿವೆ. ಅದು ಏನೆಂದು ನೋಡೋಣ.
ಶಿವ ಹೆಚ್ಚು ಆಡಂಭರ ಪ್ರಿಯನಲ್ಲ. ಹೀಗಾಗಿ ಶಿವನಿಗೆ ಅರಶಿನ, ಕುಂಕುಮದ ಅಭಿಷೇಕ, ಅಲಂಕಾರ ಮಾಡುವುದು ಒಳ್ಳೆಯದಲ್ಲ. ಹಾಗೆಯೇ ಶಿವಲಿಂಗಕ್ಕೆ ಹೆಚ್ಚಿನ ಅಲಂಕಾರ ಮಾಡಬಾರದು.
ಸರಳತೆಯೇ ಶಂಕರನಿಗೆ ಪ್ರಿಯವಾದ ಅಲಂಕಾರ. ಹೀಗಾಗಿ ಬಿಲ್ವಪತ್ರೆ, ಎಳೆನೀರಿನ ಅಭಿಷೇಕ, ಹಾಲು, ಗಂಧ, ಭಸ್ಮಗಳಿಂದ ಅರ್ಚಿಸಿದರೆ ಶಿವ ಸಂಪ್ರೀತನಾಗುತ್ತಾನೆ ಎಂಬುದು ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ