Select Your Language

Notifications

webdunia
webdunia
webdunia
webdunia

ಮುಸ್ಸಂಜೆ ವೇಳೆ ಜಪ ತಪ ಏಕೆ?

ಮುಸ್ಸಂಜೆ ವೇಳೆ ಜಪ ತಪ ಏಕೆ?
Bangalore , ಶುಕ್ರವಾರ, 12 ಮೇ 2017 (06:49 IST)
ಬೆಂಗಳೂರು: ದಿನಕ್ಕೆ ಅಂತ್ಯ ಹಾಡುವ ವೇಳೆ ಸಾಯಂಕಾಲ. ಸೂರ್ಯ ಮುಳುಗುವ ಹೊತ್ತಿಗೆ ನಮ್ಮ ದೈನಂದಿನ ಕೆಲಸಕ್ಕೆ ಕೊನೆ ಬೀಳುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಸಂಧ್ಯಾವಂದನೆ ಮಾಡುವುದು ನಮ್ಮ ರೂಢಿ.

 
ಯಾಕೆ ಹೀಗೆ ಮಾಡಬೇಕು? ಸಂಧ್ಯಾಕಾಲ ಕ್ಷುದ್ರ ಶಕ್ತಿಗಳು ಒಡಾಡುವ ಸಮಯ. ಈ ಕಾಲದಲ್ಲಿ ಅಸುರ ಶಕ್ತಿಗಳದ್ದೇ ಕಾರುಬಾರಂತೆ. ಇಂತಹ ಸಂದರ್ಭದಲ್ಲಿ ಮಕ್ಕಳನ್ನು, ಗರ್ಭಿಣಿಯರನ್ನು ಹೊರಗೆ ಕರೆದೊಯ್ಯಬಾರದು, ನಿದ್ರಿಸುತ್ತಿರಬಾರದು ಎಂಬ ನಂಬಿಕೆ.

ಈ ವೇಳೆ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರದಂತೆ ತಡೆಯಲು ದೇವರ ಧ್ಯಾನದಲ್ಲಿ ತೊಡಗಬೇಕು. ಇಂತಹ ಕಾರಣಗಳಿಂದಾಗಿ ದೇವರ ಧ್ಯಾನ ಮಾಡುತ್ತಿದ್ದರೆ, ಆ ಸಂದರ್ಭದಲ್ಲಿ ಬರಬಹುದಾದ ಅಪಾಯಗಳು ತಪ್ಪುತ್ತವೆ ಎಂಬ ನಂಬಿಕೆ. ಹಾಗಾಗಿ ಈ ಕಾಲದಲ್ಲಿ ದೇವರ ಧ್ಯಾನ, ಭಜನೆ, ಜಪ ತಪ ಮಾಡುತ್ತಿರಬೇಕು ಎನ್ನುತ್ತಾರೆ ಹಿರಿಯರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾಮೀಜಿಗಳನ್ನು ಮತ್ತು ದೇವರನ್ನು ನೋಡಲು ಬರಿಗೈಯಲ್ಲಿ ಹೋಗಬಾರದು ಯಾಕೆ?