Select Your Language

Notifications

webdunia
webdunia
webdunia
webdunia

ಈ ದಿನ ತಲೆ ಸ್ನಾನ ಮಾಡುವುದರಿಂದ ದಾರಿದ್ರ್ಯ ಬರಬಹುದು!

ಈ ದಿನ ತಲೆ ಸ್ನಾನ ಮಾಡುವುದರಿಂದ ದಾರಿದ್ರ್ಯ ಬರಬಹುದು!
ಬೆಂಗಳೂರು , ಮಂಗಳವಾರ, 25 ಡಿಸೆಂಬರ್ 2018 (09:03 IST)
ಬೆಂಗಳೂರು: ಶಾಸ್ತ್ರಗಳಲ್ಲಿ ನಂಬಿಕೆಯುಳ್ಳವರು ವಾರದ ಕೆಲವು ದಿನಗಳಲ್ಲಿ ತಲೆ ಸ್ನಾನ ಮಾಡುವುದಿಲ್ಲ. ತಲೆ ಸ್ನಾನ ಮಾಡಲು ಕೆಲವೊಂದು ವಾರ ನಿಷಿದ್ಧವಾಗಿದೆ.

 
ಅಂತಹದ್ದರಲ್ಲಿ ಗುರುವಾರವೂ ಒಂದು. ಮಹಿಳೆಯರು ಗುರುವಾರ ತಲೆ ಸ್ನಾನ ಮಾಡುವುದರಿಂದ ದಾರಿದ್ರ್ಯ ಉಂಟಾಗುತ್ತದೆ ಎಂಬ ನಂಬಿಕೆಯಿದೆ.

ಈ ದಿನ ತಲೆ ಸ್ನಾನ ಮಾಡುವುದರಿಂದ ಸಂಪತ್ತು ನಷ್ಟವಾಗುತ್ತಾ ಹೋಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಬಟ್ಟೆ ತೊಳೆಯುವುದನ್ನೂ ಕೆಲವರು ಇದೇ ಕಾರಣಕ್ಕೆ ಮಾಡುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶನಿವಾರ ಹೇರ್ ಕಟ್ ಮಾಡೊದು ಒಳ್ಳೆಯದಲ್ಲ ಯಾಕೆ ಗೊತ್ತಾ?