Select Your Language

Notifications

webdunia
webdunia
webdunia
webdunia

ನಾವು ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಸಿಗಲು ದೇವಿಯ ಈ ಮಂತ್ರ ಹೇಳಿದರೆ ಸಾಕು!

ನಾವು ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಸಿಗಲು ದೇವಿಯ ಈ ಮಂತ್ರ ಹೇಳಿದರೆ ಸಾಕು!
ಬೆಂಗಳೂರು , ಶುಕ್ರವಾರ, 28 ಡಿಸೆಂಬರ್ 2018 (08:55 IST)
ಬೆಂಗಳೂರು: ತಪ್ಪು ಮಾಡುವುದು ಮಾನವ ಸಹಜ ಗುಣ. ಆದರೆ ನಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಶಂಕರಾಚಾರ್ಯ ವಿರಚಿತ ದೇವಿ ಅಪರಾಧ ಕ್ಷಮಾಪಣಾ ಸ್ತೋತ್ರ ಹೇಳಿ ಮಾಡಿದ ತಪ್ಪನ್ನು ಮನ್ನಿಸುವಂತೆ ಕೋರಿ ಪಾಪ ಕಡಿಮೆ ಮಾಡಿಕೊಳ್ಳಬಹುದು.


‘ನ ಮಂತ್ರಂ ನೋ ಯಂತ್ರಂ, ತದಪಿ ಚ ನ ಜಾನೇ ಸ್ತುತಿ ಮಹೋ..’ ಎಂದು ಪ್ರಾರಂಭವಾಗುವ ದೇವಿ ಅಪರಾಧ ಕ್ಷಮಾಪಣಾ ಸ್ತುತಿಯನ್ನು ಪ್ರತಿನಿತ್ಯ ಪಠಿಸುವುದರಿಂದ ನಾವು ಅರಿವಿದ್ದೋ, ಇಲ್ಲದೆಯೋ ಮಾಡಿದ ಪಾಪ ಕೃತ್ಯಗಳು ಪರಿಹಾರವಾಗುವುದು.

ಆದರೆ ನೆನಪಿರಲಿ, ಈ ಸ್ತೋತ್ರ ಹೇಳುವಾಗ ಅಕ್ಷರಗಳು, ಉಚ್ಛಾರಣೆ ತಪ್ಪಾದರೆ ಅದು ನಿಮಗೇ ತಿರುಗುಬಾಣವಾಗಬಹುದು. ಸ್ತೋತ್ರವನ್ನು ತಪ್ಪಾಗಿ ಉಚ್ಛರಿಸಿದರೆ ದೇವಿಯ ಕೋಪಕ್ಕೆ ಗುರಿಯಾಗಬೇಕಾದೀತು. ಸರಿಯಾದ ಪುಸ್ತಕ, ಅಥವಾ ತಿಳಿದುಕೊಂಡವರಿಂದ ಹೇಳಿಸಿಕೊಂಡು ಈ ಸ್ತೋತ್ರವನ್ನು ನಿತ್ಯವೂ ಪಠಿಸುತ್ತಿದ್ದರೆ ಉತ್ತಮ ಫಲ ಪ್ರಾಪ್ತಿಯಾಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವರ ಮನೆ ಮನೆಯ ಯಾವ ದಿಕ್ಕಿಗೆ ಇದ್ದರೆ ಶ್ರೇಯಸ್ಸು?