Select Your Language

Notifications

webdunia
webdunia
webdunia
webdunia

ಮೊಡವೆಯು ಕ್ಯಾನ್ಸರ್ ರೋಗದ ಚಿಹ್ನೆಯೇ ? ಇದಕ್ಕೆ ಉತ್ತರ ಇಲ್ಲಿದೆ

ಮೊಡವೆ
ಬೆಂಗಳೂರು , ಗುರುವಾರ, 15 ಫೆಬ್ರವರಿ 2018 (06:34 IST)
ಬೆಂಗಳೂರು : ಮೊಡವೆಯು ಒಂದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿರುತ್ತದೆ. ಅಲ್ಲವೇ? ಮೊಡವೆ ಬಂದು ಹೋದುದರ ಕುರುಹಾಗಿ ಉಳಿಯುವ ಕಲೆಯ ಕುರಿತಾಗಿ ಬಿಟ್ಟರೆ ಇದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಈ ನಿರಪಾಯಕಾರಿಯಾದ ಕಲೆಯು ಮಾರಣಾಂತಿಕವಾದ ಕ್ಯಾನ್ಸರ್ ರೋಗದ ಚಿಹ್ನೆಯಾಗಿರಬಹುದು!


ಮೊಡವೆಯನ್ನು ಸೌಂದರ್ಯಕ್ಕೆ ಮಾತ್ರ ಮಾರಕ ಎಂದು ಉದಾಸೀನ ಮಾಡಬೇಡಿ. ಯಾವುದೇ ಕಲೆಯು ತನ್ನ ಬಣ್ಣವನ್ನು ಬದಲಿಸಿದಲ್ಲಿ, ಗಾತ್ರ ದೊಡ್ಡದಾದಲ್ಲಿ ಅಥವಾ ಕೆಂಪಗೆ, ಒರಟಾಗಿ ಕಾಣಿಸಿಕೊಂಡು, ಅದರೊಳಗೆ ಕೀವು ತುಂಬಿಕೊಂಡಲ್ಲಿ, ತಕ್ಷಣ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ, ಏಕೆಂದರೆ ಬಹುಶಃ ಈ ರೋಗ ಲಕ್ಷಣವು ಕ್ಯಾನ್ಸರ್ ಆಗಿರಬಹುದೇ ಇಲ್ಲವೇ ಎಂದು ವೈದ್ಯರು ನಿರ್ಧರಿಸಲಿ.


ಇಲ್ಲಿ ಹೇಳುತ್ತಿರುವುದು ತ್ವಚೆಯ ಕ್ಯಾನ್ಸರ್ ಕುರಿತಾಗಿ. ಅದರಲ್ಲಿಯೂ ನಾವು ಸ್ಕ್ವಾಮೌಸ್ ಸೆಲ್ ಕಾರ್ಸಿನೊಮಾ ಕುರಿತಾಗಿ ವಿಶೇಷವಾಗಿ ಗಮನಹರಿಸುತ್ತಿದ್ದೇವೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಮತ್ತೊಂದು ಕ್ಯಾನ್ಸರ್ ಎಂದರೆ ಅದು ಬಾಸಲ್ ಸೆಲ್ ಕಾರ್ಸಿನೊಮಾ, ಇದು ಮೊಡವೆಯಿಂದ ಉದ್ಭವಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೇಲ್ ಪಾಲಿಶ್ ರಿಮೂವರ್ ನಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ...?