ಪರ್ಫ್ಯೂಮ್ ತುಂಬಾ ಸಮಯ ದೇಹದಲ್ಲಿ ಉಳಿಸಿಕೊಳ್ಳಲು ಟಿಪ್ಸ್

Webdunia
ಸೋಮವಾರ, 10 ಸೆಪ್ಟಂಬರ್ 2018 (08:56 IST)
ಬೆಂಗಳೂರು: ಪರ್ಫ್ಯೂಮ್ ಎಷ್ಟೇ ಮೈಗೆ ಹಾಕಿಕೊಂಡು ಹೋದರೂ ಅರ್ಧ ದಿನಕ್ಕೇ ಅದರ ಸುವಾಸನೆ ಹೋಗುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

ನಿಮ್ಮ ಚರ್ಮದಲ್ಲಿ ತೇವಾಂಶವಿರುವಾಗ ಅಂದರೆ ಸ್ನಾನ ಮಾಡಿದ ತಕ್ಷಣ ಪರ್ಫ್ಯೂಮ್ ಹಾಕಿಕೊಳ‍್ಳಿ. ಇದರಿಂದ ದೇಹದಲ್ಲಿ ಹೆಚ್ಚು ಸಮಯ ಪರ್ಫ್ಯೂಮ್ ಸುವಾಸನೆ ಉಳಿದುಕೊಳ್ಳುತ್ತದೆ.

ನಾಡಿಮಿಡಿತವಿರುವ ಕಡೆಗೆ ಪರ್ಫ್ಯೂಮ್ ಹಾಕಿಕೊಳ್ಳಿ. ಇದು ಸುದೀರ್ಘ ಕಾಲದವರೆಗೆ ಉಳಿಯುವಂತೆ ನೋಡಿಕೊಳ್ಳುತ್ತದೆ. ಪರ್ಫ್ಯೂಮ್ ಬಳಸುವ ಮೊದಲು ಬಾಡಿ ಕ್ರೀಮ್ ಲೋಷನ್ ಬಳಸಿಕೊಳ್ಳಿ. ಇದರ ಮೇಲೆ ಪರ್ಫ್ಯೂಮ್ ಹಚ್ಚಿಕೊಳ್ಳುವುದರಿಂದ ಸುದೀರ್ಘ ಕಾಲ ಸುವಾಸನೆ ಬೀರುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ಕೂದಲುಗಳಿಗೆ ಸ್ವಲ್ಪ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಿ. ಇದರಿಂದ ನೀವು ಎಲ್ಲೇ ಹೋದರೂ ಸುವಾಸನೆ ಗ್ಯಾರಂಟಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ತಲೆಹೊಟ್ಟು ನಿವಾರಣೆಗೆ ಸರಳ ಮನೆಮದ್ದು ಇಲ್ಲಿದೆ

ಚಳಿಗಾಲದಲ್ಲಿ ಹಣ್ಣು ಸೇವನೆ ಮಾಡುವಾಗ ನೆನಪಿಡಬೇಕಾದ ವಿಚಾರಗಳು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣಿನ ಜ್ಯೂಸ್ ಕುಡಿಯಿರಿ, ತಿಂಗಳಲ್ಲೇ ಮ್ಯಾಜಿಕ್ ನೋಡಿ

ವಾರಕ್ಕೆ ಎಷ್ಟು ಮದ್ಯ ಸೇವನೆ ಮಾಡಿದರೆ ಆರೋಗ್ಯ ಸುರಕ್ಷಿತ

ನೆಲ್ಲಿಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನ್ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments