Webdunia - Bharat's app for daily news and videos

Install App

ಚರ್ಮದ ಕಾಂತಿಗೆ ಒಣ ಹಣ್ಣು ಸೇವಿಸಿ

Webdunia
ಮಂಗಳವಾರ, 21 ಜೂನ್ 2016 (17:33 IST)
ಒಣ ಹಣ್ಣುಗಳು ಆರೋಗ್ಯಕ್ಕೆ ಬಹಳ ಸಹಾಯಕಾರಿ. ಇವು ನಮ್ಮ ಸೌಂದರ್ಯದ ಮೇಲೂ ಅಷ್ಟೇ ಪರಿಣಾಮವನ್ನು ಬೀರುತ್ತವೆ. ನಿಮ್ಮ ಚರ್ಮದ ಕಾಂತಿಗೆ ಒಣ್ಣ ಹಣ್ಣುಗಳು ಎಷ್ಟು ಉಪಕಾರಿ?  ತಿಳಿಯಲು ಮುಂದೆ ಓದಿ.

* ತುಂಬಾ ಹಳೆಯದಾಗಿರುವ ಒಣ ಹಣ್ಣುಗಳು ಚರ್ಮದ ಮೇಲೆ ಅತ್ಯುತ್ತಮ ಪರಿಣಾಮ ಬೀರುತ್ತವೆ ಮತ್ತು ಚರ್ಮಕ್ಕೆ ಹೊಸ ಕಾಂತಿಯನ್ನು ನೀಡುತ್ತವೆ. 
 
*  ಒಣಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಇನ್ನಿಲ್ಲವಾಗುತ್ತವೆ.
 
* ಒಣ ದ್ರಾಕ್ಷಿ ವಯಸ್ಸಾಗುವ ಪ್ರಕ್ರಿಯೆಗಳನ್ನು ನಿಧಾನಗೊಳಿಸುತ್ತದೆ. ಚರ್ಮವನ್ನು ಆರೋಗ್ಯವಾಗಿಡುವುದರ ಜೊತೆಗೆ ಅದರ ಸೌಂದರ್ಯವನ್ನೂ ಹೆಚ್ಚಿಸುತ್ತದೆ. 
 
*  ಕೊಬ್ಬಿನ ಆಮ್ಲ, ಪ್ರೋಟಿನ್ ಮತ್ತು ನಾರಿನಂಶವನ್ನು ಒಳಗೊಂಡಿರುವ ಬಾದಾಮಿಯ  ಸೇವನೆಯೂ  ಚರ್ಮಕ್ಕೆ ಒಳ್ಳೆಯದು. ಮೊಡವೆಗಳ ಚಿಕಿತ್ಸೆಗೆ ಇದು ಉತ್ತಮ ಪರಿಣಾಮ ಬೀರುತ್ತದೆ.
 
* ಬಾದಾಮಿ ಅತ್ಯುತ್ತಮ ಫೇಸ್ ಸ್ಕ್ರಬ್ ಕೂಡಾ ಹೌದು. ಬಾದಾಮಿಯನ್ನು ಹಾಲಿನೊಂದಿಗೆ ಚೆನ್ನಾಗಿ ಅರೆದು ಮುಖಕ್ಕೆ ಲೇಪಿಸಿದರೆ ಚರ್ಮದಲ್ಲಿರುವ ಕೊಳೆ ಮತ್ತು ನಿರ್ಜೀವ ಜೀವಕೋಶಗಳು ದೂರವಾಗುತ್ತವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ .
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments