Webdunia - Bharat's app for daily news and videos

Install App

ಕಂಕುಳ ಕಲೆಗೆ ಇಲ್ಲಿದೆ ಸುಲಭ ಉಪಾಯ

Webdunia
ಶನಿವಾರ, 16 ಡಿಸೆಂಬರ್ 2017 (07:03 IST)
ಬೆಂಗಳೂರು: ಹುಡುಗಿಯರಿಗೆ ಅಂಡರ್ ಆರ್ಮ್ಸ ನಲ್ಲಿ ಕಪ್ಪು ಕಲೆಗಳು ಇದ್ದಾಗ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಮುಜುಗರವಾಗುತ್ತದೆ. ಇದರಿಂದ ಅವರು ತಮಗಿಷ್ಟ ಬಂದ ಡ್ರೆಸ್ ನ್ನು ಧರಿಸಲು ಆಗುವುದಿಲ್ಲ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು.


ಒಂದು ಕಪ್ ನಲ್ಲಿ 1 ಚಮಚ ಟೊಮೊಟೊ ರಸ, 1ಚಮಚ ಹಸಿಹಾಲು, ಕಡಲೆಹಿಟ್ಟು 2 ಚಮಚ  ತೆಗೆದುಕೊಂಡು ಮಿಕ್ಸ ಮಾಡಿ ಪ್ಯಾಕ್ ರೆಡಿ ಮಾಡಿ. ನಂತರ ಈ ಪ್ಯಾಕ್ ನ್ನು ಕಲೆಗಳ ಮೇಲೆ ಹಚ್ಚಿ 10ನಿಮಿಷ ಬಿಟ್ಟು ತೊಳೆಯಿರಿ. ದಿನಕ್ಕೆ 2 ಬಾರಿ ಹೀಗೆ ಮಾಡಿ.


ಇನ್ನು ರಾತ್ರಿ ಮಲಗುವ  ಮೊದಲು ಒಂದು ಬೊಟಲ್ ನಲ್ಲಿ ರೋಸ್ ವಾಟರ್ 1 ಚಮಚ, ನಿಂಬೆರಸ ½ ಚಮಚ ಸೇರಿಸಿ ಮಿಕ್ಸ್ ಮಾಡಿ ಅಂಡರ್ ಆರ್ಮ್ಸಗೆ ಹಚ್ಚಿ ಮಲಗಿ. ಹೀಗೆ ಮಾಡಿದರೆ 2 ವಾರದಲ್ಲಿ ವ್ಯತ್ಯಾಸ ಕಾಣಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕ್ರಿಸ್ಮಸ್ 2024: ಹೆಚ್ಚು ಖರ್ಚು ಮಾಡದೆ ಸೀಕ್ರೆಟ್ ಸಾಂಟಾ ಉಡುಗೊರೆ ಆಯ್ಕೆಗೆ ಇಲ್ಲಿದೆ ಸಲಹೆ

ತೂಕ ಇಳಿಸಿಕೊಳ್ಳಲು ಸರ್ಕಸ್‌ ಮಾಡುತ್ತಿರುವವರು ಈ ರೀತಿ ಮಾಡಿ

ಚಳಿಗಾಲದಲ್ಲಿ ಇಡ್ಲಿ ಹಿಟ್ಟು ಹುದುಗು ಬರಲು ಇಲ್ಲಿದೆ ಕೆಲ ಟಿಪ್ಸ್‌

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಳಿಗಾಲದ ಆಹಾರಗಳು

ಚಳಿಗಾಲದಲ್ಲೂ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ

ಮುಂದಿನ ಸುದ್ದಿ
Show comments