Webdunia - Bharat's app for daily news and videos

Install App

ಕೂದಲಿಗೆ ಕೆಂಪು-ಕೆನ್ನೇರಳೆ ಬಣ್ಣ ಬರಬೇಕೆಂದರೆ ಹೀಗೆ ಮಾಡಿ

Webdunia
ಭಾನುವಾರ, 26 ಮೇ 2019 (06:58 IST)
ಬೆಂಗಳೂರು : ಕೂದಲಿಗೆ ಕಲರ್  ಮಾಡುವುದೆಂದರೆ ಕೆಲವರಿಗೆ ತುಂಬಾ ಇಷ್ಟ. ಅದಕ್ಕಾಗಿ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು ಬೀಟ್ ರೂಟ್ ರಸ ಬಳಸಿ ಕೂದಲಿಗೆ ಕಲರ್ ಮಾಡಿ. ಇದರಿಂದ ಕೂದಲು ಆರೋಗ್ಯವಾಗಿರುತ್ತದೆ.




ಬೀಟ್ ರೂಟ್ ಗಳನ್ನೂ ತುಂಡರಿಸುವ ಮೊದಲು ಚೆನ್ನಾಗಿ ತೊಳೆದು, ಅವುಗಳನ್ನು ಪೇಸ್ಟ್ ಮಾಡಿ ರಸವನ್ನು ಸೋಸಿ. ಈ ರಸಕ್ಕೆ ಕೆಲವು ಟೇಬಲ್ ಚಮಚ   ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಆದರೆ ಕಂಡೀಷನರ್ ಅನ್ನು ಬಳಸದಿರಿ ,ಏಕೆಂದರೆ  ಬೀಟ್ ರಸವು ಕೂದಲಿನ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


ನಂತರ ಈ ಮಿಶ್ರಣವನ್ನು ಹಚ್ಚಿ ಕನಿಷ್ಟ 4ಗಂಟೆಗಳ ಕಾಲ ಇರಲು ಬಿಡಿ , ನಂತರ ತೊಳೆಯಿರಿ. ನಿಮ್ಮ ಕೂದಲನ್ನು ಒಣಗಿಸಿದ ನಂತರ, ಕೆಂಪು-ಕೆನ್ನೇರಳೆ ಬಣ್ಣವು ಹೊಳೆಯುತ್ತದೆ.



 

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments