Webdunia - Bharat's app for daily news and videos

Install App

ಮೊಡವೆಯುಕ್ತ ಕಾಂತಿಯುತ ಮುಖಕ್ಕೆ

Webdunia
ಸೋಮವಾರ, 17 ನವೆಂಬರ್ 2014 (17:17 IST)
ಮುಳ್ಳುಸೌತೆಯನ್ನು ಸಿಪ್ಪೆ, ಬೀಜ ಸಮೇತ ನುಣ್ಣಗೆ ಕಡೆದು ಮುಖಕ್ಕೆ ಲೇಪ ಹಾಕಿ 30 ನಿಮಿಷ ಬಿಟ್ಟು ತೊಳೆಯಿರಿ. ಎಲ್ಲರೀತಿಯ ಮೊಡವೆಗಳೂ ಕಾಲುಕಳುತ್ತದೆ.
 
ಲಿಂಬೇರಸ ಮತ್ತು ರೋಸ್ ವಾಟರ್ ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿ. ಇದು ಮೊಡವೆಗಳನ್ನು ಹೋಗಲಾಡಿಸುತ್ತದೆ. ಶುಭ್ರ ಮೈಕಾಂತಿಯನ್ನೂ ನೀಡುತ್ತದೆ.
 
ವಿನೆಗರ್ ಮತ್ತು ಉಪ್ಪು ನುಣ್ಣಗೆ ರುಬ್ಬಿ. ಮುಖಕ್ಕೆ ಬೆರಳ ತುದಿಯಿಂದ ಗೋಲಾಕಾರವಾಗಿ ಸವರುತ್ತಾ ಬನ್ನಿ. ಐದು ನಿಮಿಷ ಬಿಟ್ಟು ತೊಳೆಯಿರಿ. ಬ್ಲ್ಯಾಕ್ ಹೆಡ್, ಡೆಡ್‌ಸ್ಕಿನ್‌ಗಳೆಲ್ಲವೂ ಮಂಗಮಾಯವಾಗುತ್ತವೆ.
 
ಟೋಮೇಟೋ ಹಣ್ಣನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆದರೆ ಮುಖದ ಮೊಡವೆಗಳು ಮಾಯವಾಗಿ ಕಾಂತಿಯುಕ್ತವಾಗುತ್ತದೆ.
 
ಆಲೂಗಡ್ಡೆಯನ್ನು ರುಬ್ಬಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ತೊಳೆಯಿರಿ. ದಿನವೂ ಹೀಗೆ ಮಾಡಿದರೆ ತ್ವಚೆ ಗೌರವರ್ಣ ಪಡೆದು ಕಲೆಗಳು ಮಾಯವಾಗುತ್ತವೆ.
 

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಪೇಪರ್ ಅವಲಕ್ಕಿಯಿಂದ ಆರೋಗ್ಯಕ್ಕೆ ಸಿಗುವ ಸಿಗುವ ಪ್ರಯೋಜನಗಳು ಇಲ್ಲಿದೆ

ಆಯುರ್ವೇದದ ಪ್ರಕಾರ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸಬಾರದು ಯಾಕೆ ಗೊತ್ತಾ

Show comments