Webdunia - Bharat's app for daily news and videos

Install App

ಸ್ಕೀನ್ ಕಲರ್ ಗೆ ತಕ್ಕಂತಹ ನೈಲ್ ಪಾಲಿಶ್ ಗಳನ್ನು ಹಚ್ಚಿ ಕೈಗಳ ಅಂದ ಹೆಚ್ಚಿಸಿ

Webdunia
ಮಂಗಳವಾರ, 7 ಏಪ್ರಿಲ್ 2020 (07:15 IST)
ಬೆಂಗಳೂರು : ಕೈಗಳು ಅಂದವಾಗಿ ಕಾಣಲು ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಬೇಕು. ಆದಕಾರಣ ನೈಲ್ ಪಾಲಿಶ‍್ ಹಚ್ಚುವಾಗ ಅವರವರ  ಸ್ಕೀನ್ ಕಲರ್ ಗೆ ತಕ್ಕಂತಹ ಕಲರ್ ಅನ್ನು ಹಚ್ಚಬೇಕು. ಆಗ ಕೈಗಳು ಇನ್ನೂ ಆಕರ್ಷಕವಾಗಿ ಕಾಣುತ್ತವೆ.


ಸ್ಕೀನ್ ಬಣ್ಣ ಬಿಳಿಯಾಗಿದ್ದರೆ ಅಂತವರು ತಮ್ಮ ಉಗುರುಗಳಿಗೆ ಗಾಢವಾದ ಬಣ್ಣಗಳನ್ನು ಹಚ್ಚಿಕೊಂಡಿರೆ ಆಕರ್ಷಕವಾಗಿ ಕಾಣುತ್ತದೆ. ಉದಾ: ಹಸಿರು, ಕೆಂಪು, ಕಪ್ಪು, ನೇರಳೆ ಮುಂತಾದವು.


ಹಾಗೇ ಸ್ಕೀನ್ ಕಲರ್ ಗಾಢ ಬಣ್ಣವಿರುವವರು ಉಗುರುಗಳಿಗೆ ತಿಳಿ ಬಣ್ಣದ ನೈಲ್ ಪಾಲಿಶ್ ಗಳನ್ನು ಹಚ್ಚಿ. ಇದರಿಂದ ಅವರ ಕೈಗಳು ಸುಂದರವಾಗಿ ಕಾಣುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments