Select Your Language

Notifications

webdunia
webdunia
webdunia
webdunia

ಮೊಡವೆಗೆ

ಸೌಂದರ್ಯ
ಸೌತೆಕಾಯಿ ರಸವನ್ನು ಮುಖ, ಕತ್ತು, ಕುತ್ತಿಗೆ ಹಾಗ ಕಣ್ಣಿನ ಸುತ್ತಲೂ ಹಚ್ಚುವುದರಿಂದ ಮುಖಕ್ಕೆ ಕಾಂತಿ ಬರುತ್ತದೆ. ಸುಸ್ತಾದ ಚರ್ಮವನ್ನು ತೇಜೋಭರಿತವನ್ನಾಗಿ ಮಾಡುವುದಲ್ಲದೆ, ಮೊಡವೆ, ಕಲೆಗಳನ್ನು ಕಡಿಮೆ ಮಾಡುತ್ತದೆ.

Share this Story:

Follow Webdunia kannada