Select Your Language

Notifications

webdunia
webdunia
webdunia
webdunia

ಲಿಪ್‌ಸ್ಟಿಕ್ ಬಳಕೆ ಕ್ರಮ

ಲಿಪ್ಸ್ಟಿಕ್
ಮೊದಲು ಲಿಪ್ ಬಾಮ್ ಬಳಸಿ ಅದರ ಮೇಲೆ ಮೃದುವಾಗಿ ತೆಳುವಾಗಿ ಲಿಪ್‌ಸ್ಟಿಕ್ ಹಚ್ಚಿ. ನಂತರ ಲಿಪ್ ಲೈನರ್ ತೆಗೆದುಕೊಂಡು ತುಟಿಯ ಔಟ್‌ಲೈನ್‌ಗೆ ಪೂರ್ತಿಯಾಗಿ ಗೆರೆ ಎಳೆಯಿರಿ. ಈಗ ನಿಮ್ಮ ತುಟಿ ಸಂಪೂರ್ಣವಾಗಿ ಕಾಣುತ್ತದೆ.

Share this Story:

Follow Webdunia kannada