Webdunia - Bharat's app for daily news and videos

Install App

ಮಾವಿನ ಹಣ್ಣು ತಿಂದರೆ ದಪ್ಪಗಾಗುತ್ತಾರಾ?!

Webdunia
ಶುಕ್ರವಾರ, 26 ಮೇ 2017 (10:39 IST)
ಬೆಂಗಳೂರು: ಇದು ಹೇಳಿ ಕೇಳಿ ಮಾವಿನ ಹಣ್ಣಿನ ಸೀಸನ್. ಮಾರುಕಟ್ಟೆಗೆ ಹೋದರೆ ಕಣ್ಣಿಗೆ ಕಾಣಿಸುವುದೇ ಮಾವು. ಆದರೆ ಮಾವಿನ ಹಣ್ಣು ತಿಂದರೆ ದಪ್ಪಗಾಗುತ್ತಾರೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಇದೆಷ್ಟು ಸರಿ?

 
ತಜ್ಞರು ಹೇಳುವ ಪ್ರಕಾರ ಇದು ತಪ್ಪು ಕಲ್ಪನೆ. ಮಾವಿನ ಹಣ್ಣು, ಕೊಲೆಸ್ಟ್ರಾಲ್, ಉಪ್ಪು, ಕೊಬ್ಬು ರಹಿತವಾದ ಹಣ್ಣು. ಅದನ್ನು ಸೇವಿಸುವುದರಿಂದ ಸೌಂದರ್ಯಕ್ಕೆ ಯಾವ ಹಾನಿಯೂ ಆಗಲ್ಲ.

ಅತಿಯಾದರೆ ಅಮೃತವೂ ವಿಷವಂತೆ. ಹಾಗೆಯೇ ಮಾವಿನ ಹಣ್ಣನ್ನೂ ಅಗತ್ಯಕ್ಕಿಂತ ಹೆಚ್ಚು ತಿಂದರೆ ತೂಕ ಹೆಚ್ಚಿಸಿಕೊಳ್ಳುವ ಸಂಭವವಿದೆ. ಇದರಲ್ಲಿ ವಿಟಮಿನ್ ಸಿ, ಎ ಅಂಶ ಹೇರಳವಾಗಿದ್ದು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ನಿಗದಿತ ಕ್ಯಾಲೋರಿಗಿಂತ ಹೆಚ್ಚು ತಿಂದರೆ ಬೊಜ್ಜು ಬೆಳೆಯಬಹುದು ಎನ್ನುತ್ತಾರೆ ವೈದ್ಯರು. ಯಾವುದಕ್ಕೂ ನಾಲಿಗೆ ಮೇಲೆ ನಿಯಂತ್ರಣವಿರಲಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ