Webdunia - Bharat's app for daily news and videos

Install App

ಅಲ್ಯುವೀರಾದ ಎರಡು ಮುಖ್ಯ ಉಪಯೋಗಗಳು

Webdunia
ಶುಕ್ರವಾರ, 12 ಮೇ 2017 (07:01 IST)
ಬೆಂಗಳೂರು: ಅಲ್ಯುವೀರಾ ಮನೆಯಂಗಳದಲ್ಲಿ ಇದ್ದರೆ ಸಾಕು. ಅದರಿಂದ ಹಲವು ಉಪಯೋಗಗಳಿವೆ. ಕೆಲವು ಉಪಯೋಗಗಳ ಬಗ್ಗೆ ಈಗಾಗಲೇ ನೋಡಿದ್ದೇವೆ. ಇನ್ನೆರಡು ಮುಖ್ಯ ಉಪಯೋಗಗಳ ಬಗ್ಗೆ ಹೇಳುತ್ತೇವೆ ನೋಡಿ.

 
ತೂಕ ಇಳಿಸಲು
ಹೆಚ್ಚಿನವರಿಗೆ ಬೊಜ್ಜಿನ ಚಿಂತೆ. ತೂಕ ಇಳಿಸುವುದು ಹೇಗೆಂಬ ಚಿಂತೆ. ಅದಕ್ಕೆ ಹಲವು ಸರ್ಕಸ್ ಮಾಡುವ ಬದಲು ಅಲ್ಯುವೀರಾ ಜ್ಯೂಸ್ ಕುಡಿದರೆ ಸಾಕು. ಅಲ್ಯುವೀರಾ ಕಹಿ ಗುಣ ಹೊಂದಿದೆ. ಹೀಗಾಗಿ ಸಿಹಿ ರುಚಿಯುಳ್ಳ ಹಣ್ಣುಗಳು, ತರಕಾರಿಗಳು ಹಾಕಿ ಕಹಿ ರುಚಿ ಮರೆಯುವಂತೆ ಮಾಡಿ ಜ್ಯೂಸ್ ಕುಡಿಯಿರಿ. ಇದನ್ನು ನಿಯಮಿತವಾಗಿ ಕುಡಿಯುತ್ತಿದ್ದರೆ, ತಾನಾಗೇ ತೂಕ ಇಳಿಕೆಯಾಗುತ್ತದೆ.

ಕೂದಲು ಉದುರುವಿಕೆಗೆ
ಅಲ್ಯುವೀರಾದಲ್ಲಿ ಚರ್ಮದ ಅಂಗಾಂಶಗಳಿಗೆ ಜೀವ ತುಂಬುವ ಗುಣವಿದೆ. ಇದು ಕೂದಲನ್ನು ಸುಂದರವಾಗಿರುವಂತೆ ನೋಡಿಕೊಳ್ಳುವುದಲ್ಲದೆ, ತಲೆ ಹೊಟ್ಟಿನ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಹಾಗೂ ಕೂದಲು ಉದುರುವಿಕೆ ನಿಲ್ಲಬೇಕಾದರೆ, ಪ್ರತೀ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆ ಅಲ್ಯುವೀರಾ ಹಚ್ಚಿಕೊಂಡರೆ ತಲೆ ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ