Publish Date: Sun, 28 May 2017 (12:13 IST)
Updated Date: Sun, 28 May 2017 (12:16 IST)
ಬೆಂಗಳೂರು: ಅರಸಿನ ತ್ವಚೆಯ ಕಾಂತಿಗೆ ಉತ್ತಮ ಮನೆ ಮದ್ದು. ಇದರ ಫೇಸ್ ಪ್ಯಾಕ್ ಮಾಡಿಕೊಂಡು ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ಮುಖದಲ್ಲಾಗುವ ಬದಲಾವಣೆ ನೋಡಿ. ಮಾಡೋದು ಹೇಗೆ ನೋಡಿಕೊಳ್ಳಿ.
ಬೇಕಾಗಿರುವ ಸಾಮಗ್ರಿಗಳು
ಅರಸಿನ ಪುಡಿ
1 ಟೇಬಲ್ ಸ್ಪೂನ್ ಫ್ರೆಶ್ ಕ್ರೀಂ
2-3 ಹನಿ ಆಯಿಲ್ ರೋಸ್
½ ಟೇಬಲ್ ಸ್ಪೂನ್ ರೋಸ್ ವಾಟರ್
ಮಾಡೋದು ಹೀಗೆ
ಮೇಲೆ ಎಲ್ಲಾ ಸಾಮಗ್ರಿಗಳನ್ನು ಒಂದು ಪಾತ್ರೆಯಲ್ಲಿ ಗಂಟು ಕಟ್ಟಿಕೊಳ್ಳದಂತೆ ಮಿಕ್ಸ್ ಮಾಡಿ. ಪೇಸ್ಟ್ ನಂತಾದಾಗ ಒಂದು ಬ್ರಷ್ ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 25 ನಿಮಿಷ ಬಿಟ್ಟು ಹದ ಬಿಸಿ ನೀರಿನಲ್ಲಿ ಮುಖ ತೊಳೆದುಕೊಂಡು ಒಣ ಬಟ್ಟೆಯಲ್ಲಿ ಮುಖ ಒರೆಸಿಕೊಳ್ಳಿ. ಹೀಗೇ ಮಾಡುತ್ತಿದ್ದರೆ ಮುಖದ ಕಾಂತಿ ಹೆಚ್ಚುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ