Webdunia - Bharat's app for daily news and videos

Install App

ನೀಳ ಕಣ್ರೆಪ್ಪೆ ಬೇಕೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ!

Webdunia
ಶನಿವಾರ, 27 ಅಕ್ಟೋಬರ್ 2018 (08:54 IST)
ಬೆಂಗಳೂರು: ಸುಂದರ ಕಣ್ಣುಗಳು ಯಾರಿಗಿಷ್ಟವಿಲ್ಲ ಹೇಳಿ? ನಯನ ಮನೋಹರಿ ಎನಿಸಬೇಕಿದ್ದರೆ ಕಣ್ಣ ರೆಪ್ಪೆಯೂ ಮುಖ್ಯವಾಗುತ್ತದೆ. ಸುಂದರ ಕಣ್ರೆಪ್ಪೆ ಬೇಕೆಂದರೆ ಏನು ಮಾಡಬೇಕು?

ಕಣ್ಣಿಗೆ ಎಣ್ಣೆ
ಪ್ರತೀ ರಾತ್ರಿ ಮಲಗುವ ಮೊದಲು ಕಣ್ಣ ರೆಪ್ಪೆಗಳಿಗೆ ತೆಳುವಾಗಿ ಕೊಬ್ಬರಿ ಎಣ್ಣೆ, ಕ್ಯಾಸ್ಟರ್ ಆಯಿಲ್ ಅಥವಾ ಸಾಸಿವೆ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ರೆಪ್ಪೆಗಳು ಚೆನ್ನಾಗಿ ಬೆಳೆಯುತ್ತವೆ.

ಪೆಟ್ರೋಲಿಯಂ ಜೆಲ್
ವ್ಯಾಸಲೀನ್ ನಂತಹ ಪೆಟ್ರೋಲಿಯಂ ಜೆಲ್ ನ್ನು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ರೆಪ್ಪೆಗಳಿಗೆ ಹಚ್ಚಿಕೊಂಡರೆ ಹೊಳೆಯುವ ರೆಪ್ಪೆ ನಿಮ್ಮದಾಗುತ್ತದೆ.

ಗ್ರೀನ್ ಟೀ
ಗ್ರೀನ್ ಟೀ ಎಲೆಗಳನ್ನು ನೆನೆ ಹಾಕಿ ಅದರ ರಸವನ್ನು ಕಣ್ಣಿಗೆ ಐಸ್ ಪ್ಯಾಕ್ ರೀತಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ.

ವಿಟಮಿನ್ ಇ
ಆಹಾರದಲ್ಲಿ ಆದಷ್ಟು ವಿಟಮಿನ್ ಇ ಅಂಶವಿರುವ ಆಹಾರ ಪದಾರ್ಥವನ್ನು ಸೇವಿಸಿ. ಇದು ಕೂದಲುಗಳ ಬೆಳವಣಿಗೆಗೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ