ಚರ್ಮದ ಕಾಂತಿಗೆ ಈ ಒಣ ಹಣ್ಣುಗಳನ್ನು ಸೇವಿಸಿ!

Webdunia
ಶನಿವಾರ, 3 ಫೆಬ್ರವರಿ 2018 (08:44 IST)
ಬೆಂಗಳೂರು: ಚರ್ಮದ ಸುಂದರವಾಗಿ, ಕಾಂತಿಯುತವಾಗಿರಬೇಕೆಂದರೆ ಕೆಲವು ಒಣ ಹಣ್ಣುಗಳ ಸೇವನೆ ಉತ್ತಮ. ಅವು ಯಾವುವು ನೋಡೋಣ.
 

ವಾಲ್ ನಟ್
ಚರ್ಮ ಅವಧಿಗೆ ಮೊದಲೇ ಸುಕ್ಕುಗಟ್ಟುವುದು ವಯಸ್ಸಾದಂತೆ ತೋರುವುದು ಇತ್ಯಾದಿ ಸಮಸ್ಯೆಗಳಿಗೆ ವಾಲ್ ನಟ್ ಸೇವನೆ ಉತ್ತಮ. ಇದರಲ್ಲಿರುವ ಒಮೆಗಾ 3 ಆಸಿಡ್ ಚರ್ಮಕ್ಕೆ ಒಳ್ಳೆಯದು.

ಬಾದಾಮಿ
ಚರ್ಮ ನುಣುಪಾಗಿರಲು ಬಾದಾಮಿ ಎಣ್ಣೆ ಹಚ್ಚುವುದಿಲ್ಲವೇ? ಅದೇ ರೀತಿ ಬಾದಾಮಿ ಸೇವಿಸುವುದರಿಂದ ಅದರಲ್ಲಿರುವ ವಿಟಮಿನ್ ಇ ಅಂಶ ಚರ್ಮದ ತೇವಾಂಶ ಕಾಪಾಡುತ್ತದೆ.

ಗೋಡಂಬಿ
ಇದರಲ್ಲಿ ಆಂಟಿ ಆಕ್ಸಿಡೆಂಟ್, ವಿಟಮಿನ್ ಇ ಅಂಶ ಸಾಕಷ್ಟಿರುತ್ತದೆ. ಗೋಡಂಬಿ ಚರ್ಮದ ಅಂಗಾಂಶ ಬೆಳವಣಿಗೆಗೆ ಸಹಕಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಿಗೆ ಪದೇ ಪದೇ ಅಜೀರ್ಣವಾಗುವುದು ಯಾಕೆ ಇಲ್ಲಿದೆ ನೋಡಿ ಕಾರಣ

ದೀಪಾವಳಿ ಸಂದರ್ಭದಲ್ಲಿ ಚರ್ಮದ ಕಾಳಜಿಯನ್ನು ಹೀಗೇ ಮಾಡಿ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ಮುಂದಿನ ಸುದ್ದಿ