Daily Horoscope
✕

ವ್ಯಕ್ತಿಯ ಚಂದ ಹೆಚ್ಚಿಸುವ ಕಣ್ಣುಗಳು

Webdunia
ಸೋಮವಾರ, 21 ಏಪ್ರಿಲ್ 2014 (12:13 IST)
ಕಣ್ಣುಗಳು ಕಾಂತಿಯುಕ್ತವಾಗಿ ಆರೋಗ್ಯಪೂರ್ಣವಾಗಿದ್ದರೆ ವ್ಯಕ್ತಿಯ ಸೌಂದರ್ಯ ಇಮ್ಮಡಿಸುತ್ತದೆ. ಕಣ್ಣು 
 
ಹಾಗೂ ಅದರ ಸುತ್ತಲಿನ ಭಾಗಗಳು ಸುಂದರವಾಗಿರುವಂತೆ ನೋಡಿಕೊಳ್ಳುವುದು ಆರೋಗ್ಯ 
 
ಪರಿರಕ್ಷೆಯಲ್ಲಿ ಅಗತ್ಯ.
 
ಬಣ್ಣಗೆಟ್ಟ ಕಣ್ಣುಗಳು ರೋಗಿಯ ಮುಖದ ಅಂದ ಕೆಡಿಸುತ್ತವೆ. ಮುಖದಲ್ಲಿ ಮೊದಲು ಗಮನ ಸೆಳೆಯುವ 
 
ಕಣ್ಣುಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ನೈಸರ್ಗಿಕ ಚಿಕಿತ್ಸಾ ವಿಧಾನಗಳಿವೆ. ಕಣ್ಣಿನ 
 
ಪೇಲವತನಕ್ಕೆ ದೇಹದೊಳಗಿನ ಅನಾರೋಗ್ಯ, ವ್ಯಕ್ತಿ ರೂಢಿಸಿದ ವ್ಯಸನಗಳು ಕಾರಣವಾಗಬಹುದು.
 
ಹೊಗೆಬತ್ತಿ ಅಥವಾ ಧೂಮಪಾನ, ತಂಬಾಕು ಸೇವನೆ ಮಾಡುವವರ ಕಣ್ಣುಗಳು ಕಾಂತಿಯನ್ನು 
 
ಕಳೆದುಕೊಳ್ಳುತ್ತವೆ. ರಕ್ತಹೀನತೆಯಿಂದ ನರಳುವವರು, ನಿದ್ದೆಯಿಲ್ಲದೆ ಬಳಲುವವರು, ಯಕೃತುವಿನ 
 
ರೋಗದಂತಹ ದೈಹಿಕ ಆನಾರೋಗ್ಯಗಳಿಂದ ನರಳುವವರ ಕಣ್ಣುಳು ಕಾಂತಿರಹಿತವಾಗಿರುತ್ತವೆ. 
 
ಇಂತಹದ್ದೇ ಇನ್ನೊಂದು ಸಮಸ್ಯೆ ಎಂದರೆ ಕಣ್ಣಿನ ಸುತ್ತಲಿನ ಕಪ್ಪುವರ್ತುಲಗಳು. ಕಣ್ಣಿನ ಸುತ್ತಲಿನ 
 
ಕಲೆಗಳಿಗೆ ಪ್ರಮುಖ ಕಾರಣವೆಂದರೆ ಚಿಂತೆ ಹಾಗೂ ನಿದ್ದೆಯ ಕೊರತೆ ರೋಗಗಳು. ಹೆಚ್ಚಿನ ನಿದ್ದೆ ಹಾಗೂ 
 
ರೋಗಗಳ ಚಿಕಿತ್ಸೆಯಿಂದ ಇದನ್ನು ನಿವಾರಿಸಬಹುದು. 
 
ಈ ಎಲ್ಲಾ ವಿಧಾನಗಳಿಂದ ಕಣ್ಣಿನ ಸೌಂದರ್ಯ ಹೆಚ್ಚಿಸುವುದರೊಂದಿಗೆ ಆರೋಗ್ಯ ಹಿತಕಾರಿ ಸೌಂದರ್ಯ 
 
ಸಾಮಗ್ರಿಗಳನ್ನು ಬಳಸುವುದರಲ್ಲೂ ಗಮನಹರಿಸಬಹುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು