ಹಲ್ಲು ಹಳದಿಗಟ್ಟುವಿಕೆ ತಡೆಯಲು ಇಲ್ಲಿದೆ ಪರಿಹಾರ!

Webdunia
ಮಂಗಳವಾರ, 16 ಜನವರಿ 2018 (08:43 IST)
ಬೆಂಗಳೂರು: ದಾಳಿಂಬೆಯಂತಹ ಹಲ್ಲು ಇರಬೇಕೆಂದು ಯಾರಿಗೆ ತಾನೇ ಅನಿಸೋದಿಲ್ಲ? ಆದರೆ ಹಳದಿಗಟ್ಟಿದ ಹಲ್ಲಿನಿಂದ ಬಾಯಿ ತೆರೆಯಲು ಸಂಕೋಚವೇ? ಹಾಗಿದ್ದರೆ ಈ ಸಿಂಪಲ್ ಮನೆ ಔಷಧ ಮಾಡಿ ನೋಡಿ!
 

ಬೇಕಿಂಗ್ ಸೋಡಾ
ಸ್ವಲ್ಪ ಟೂತ್ ಪೇಸ್ಟ್ ಗೆ ಉಪ್ಪು ಮತ್ತು ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ನಂತರ ಟೂತ್ ಬ್ರಷ್ ಗೆ ಈ ಮಿಶ್ರಣ ಹಾಕಿ ಬ್ರಷ್ ಮಾಡಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಬಿಳಿ ಹಲ್ಲು ನಿಮ್ಮದಾಗುತ್ತದೆ.

ಸೀಬೇಕಾಯಿ ಎಲೆ
ಸೀಬೇಕಾಯಿ ಎಲೆ ಸೇವಿಸುವುದರಿಂದ ಹಲ್ಲಿನ ಹಳದಿ ವರ್ಣ ಮಾಯವಾಗುವುದಲ್ಲದೆ, ವಸಡೂ ಬಲಗೊಳ್ಳುತ್ತದೆ. ಅಷ್ಟೇ ಅಲ್ಲ, ಸರಿಯಾಗಿ ಮಾಗದ ಸೀಬೇಕಾಯಿಗೆ ಉಪ್ಪು ಸೇರಿಸಿ ಸೇವಿಸಿದರೂ ಹಳದಿಗಟ್ಟುವಿಕೆ ಮಾಯವಾಗುತ್ತದೆ.

ಅಲ್ಯುವೀರಾ
ಅಲ್ಯುವೀರಾ ರಸಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಬೆರೆಸಿ ನೀರಿನ ಜತೆ ಮಿಕ್ಸ್ ಮಾಡಿಕೊಂಡು ಹಲ್ಲುಜ್ಜಿಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಹಲ್ಲು ಬಿಳಿಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ