ಹೊಟ್ಟೆ ಕರಗಿಸಲು ಈ ಜ್ಯೂಸ್ ಕುಡಿದರೆ ಸಾಕು!

Webdunia
ಮಂಗಳವಾರ, 13 ಜೂನ್ 2017 (09:00 IST)
ಬೆಂಗಳೂರು: ಡೊಳ್ಳು ಹೊಟ್ಟೆಯ ಚಿಂತೆಯೇ? ಹಾಗಿದ್ದರೆ ಸಿಂಪಲ್ಲಾಗಿ ಒಂದು ಜ್ಯೂಸ್ ಮಾಡಿ ಕುಡಿದು ನೋಡಿ. ಮಾಡುವುದು ಹೇಗೆ ನೋಡಿಕೊಳ್ಳಿ.

 
ಬೇಕಾಗುವುದು ಏನೆಲ್ಲಾ?
ಸಿಪ್ಪೆ ತೆಗೆದ ಆಪಲ್
ಅಗಸೆ ಬೀಜ
ನೀರು
ಜೇನು ತುಪ್ಪ

ಮಾಡುವ ವಿಧಾನ
ಸಿಪ್ಪೆ ತೆಗೆದ ಆಪಲ್ ಗಳನ್ನು ಹೋಳು ಮಾಡಿಕೊಂಡು ಸ್ವಲ್ಪ ನೀರು, ಅಗಸೆ ಬೀಜ ಮತ್ತು ಒಂದು ಚಮಚ ಜೇನು ತುಪ್ಪ ಹಾಕಿಕೊಂಡು ರುಬ್ಬಿಕೊಳ್ಳಿ. ಇದರ ರಸ ತೆಗೆದು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಆಹಾರ ಸೇವಿಸುವ ಒಂದು ಗಂಟೆ ಮೊದಲು ಅಥವಾ ನಂತರ ಈ ಜ್ಯೂಸ್ ನ್ನು ಪ್ರತಿ ನಿತ್ಯ ಸೇವಿಸುವುದದರಿಂದ ಫಲ ಕಾಣಬಹುದು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈರುಳ್ಳಿ, ಬೆಳ್ಳುಳ್ಳಿ ಸೇವನೆ ಬಳಿಕ ಬಾಯಿ ವಾಸನೆ ಬರುತ್ತಿದ್ದರೆ ಇಲ್ಲಿದೆ ಬೆಸ್ಟ್ ಪರಿಹಾರ

ಬಾಳೆಹಣ್ಣಿಗೆ ಸ್ವಲ್ಪ ಕಾಳುಮೆಣಸು ಪೌಡರ್ ಹಾಕಿ ತಿಂದರೆ ಏನಾಗುತ್ತದೆ ನೋಡಿ

ಬಜ್ಜಿ ತಿಂದ ತಕ್ಷಣ ನೀರು ಕುಡಿದ್ರೆ ಏನಾಗುತ್ತದೆ

ನಾವು ನಿದ್ರೆಗೆ ಜಾರುವ ಮುನ್ನಾ ಮಾಡಲೇ ಬಾರದ ತಪ್ಪುಗಳು

ಮೊಳಕೆ ಹುರುಳಿ ಕಾಳಿನಿಂದ ಆರೋಗ್ಯಕ್ಕಿರಲಿದೆ ಸಾಕಷ್ಟು ಪ್ರಯೋಜನ

ಮುಂದಿನ ಸುದ್ದಿ