Webdunia - Bharat's app for daily news and videos

Install App

ನಿಮ್ಮ ಮುಖದ ಸೌಂದರ್ಯ ಇಮ್ಮಡಿಗೊಳ್ಳಬೇಕೆ: ಹಾಗಾದ್ರೆ ಟ್ರೈ ಮಾಡಿ ಕಾಫಿ ಫೇಸ್ ಪ್ಯಾಕ್

Webdunia
ಶುಕ್ರವಾರ, 14 ಜುಲೈ 2017 (13:01 IST)
ಟೆನ್ ಶೆನ್ ಹೆಚ್ಚಾದಾಗ, ಸುಸ್ತು ಜಾಸ್ತಿಯಾದಾಗ ನಾವು ಕಾಫಿ ಕುಡಿಯುವುದು ಸಹಜ. ಆದರೆ ಇದೇ ಕಾಫಿಯಿಂದ ಫೇಸ್ ಪ್ಯಾಕ್ ಕೂಡ ಮಾಡಬಹುದು. ಮುಖದ ಮೇಲಿನ ಕಲೆ ನಿವಾರಣೆ ಮಾಡಲು, ಫ್ರೆಶ್‌ ಫೇಸ್‌ ನಿಮ್ಮದಾಗಲು ಕಾಫಿ ಫೇಸ್‌ಪ್ಯಾಕ್‌ ಒಂದು ಉತ್ತಮ ವಿಧಾನ. ನೀವೂ ಕೂಡ ಟ್ರೈಮಾಡಿ ನೋಡಬಹುದು.
 
ಮುಖದ ಫ್ಯಾಟ್‌ ಕಡಿಮೆ ಮಾಡಲು ಹಾಗೂ ಇಲಾಸ್ಟಿಸಿಟಿ ಹೆಚ್ಚಿಸಲು ಕಾಫಿ ಪುಡಿ ಬಳಕೆ ಮಾಡುವುದು ಉತ್ತಮ. ಕಾಫಿಯಲ್ಲಿರುವ ಕೆಫೆನ್‌ ಬ್ಲಡ್‌ ಸರ್ಕ್ಯುಲೇಶನ್‌ ಹೆಚ್ಚಿಸಿ ಸ್ಕಿನ್‌ ಗ್ಲೋ ಆಗಲು ಸಹಾಯ ಮಾಡುತ್ತದೆ. ಅಲ್ಲದೇ ನಿಮ್ಮ  ಮುಖದ ಮೇಲಿನ ಪಿಂಪಲ್ಸ್‌ ನಿವಾರಣೆ ಮಾಡಲು ಕೂಡ ಇದು ಸಹಕಾರಿಯಾಗಿದೆ. 
 
* 1 ಚಮಚ ಕಾಫಿ ಪೌಡರ್‌ಗೆ ಒಂದು ಚಮಚ ಮೊಸರು ಬಳಕೆ ಮಾಡಿ ಮುಖಕ್ಕೆ ಹಚ್ಚಿ ಮಸಾಜ್‌ ಮಾಡಿ. ಒಣಗಿದ ನಂತರ ವಾಶ್‌‌ ಮಾಡಿ. ಇದರಿಂದ ಮುಖದ ದೊಡ್ಡ ಪೋರ್ಸ್‌ ಕಡಿಮೆಯಾಗಿ, ಸ್ಕಿನ್‌ ಇಲ್ಯಾಸ್ಟಿಸಿಟಿ ಹೆಚ್ಚುತ್ತದೆ. 
 
 
* 1 ಚಮಚ ಕಾಫಿ, 1 ಚಮಚ ಮೊಸರು, 2 ಚಮಚ ಜೇನು ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಉಗುರು ಬಿಸಿ  ನೀರಿನಲ್ಲಿ ಮುಖ ತೊಳೆಯಿರಿ. ನಂತರ ಮಾಯಿಶ್ಚರೈಸ್‌ ಕ್ರೀಂ ಹಚ್ಚಿ. 
 
* ಕಾಫಿ ಪುಡಿಗೆ 1 ಚಮಚ ಜೇನು ತುಪ್ಪ ಮಿಕ್ಸ್‌ ಮಾಡಿ, ಅದಕ್ಕೆ ಎರಡು ಹನಿ ನಿಂಬೆ ರಸ ಸೇರಿಸಿ ಮುಖದ ಮೇಲಿನ ಪಿಂಪಲ್‌ಗೆ ಹಚ್ಚಿ. ಇದರಿಂದ ಪಿಂಪಲ್‌ ಸಮಸ್ಯೆ ನಿವಾರಣೆಯಾಗುತ್ತದೆ. 
 
* ಸಾಫ್ಟ್‌ ಸ್ಕಿನ್ ಪಡೆಯಲು ಒಂದು ಚಮಚ ಕಾಫಿ ಪೌಡರ್‌ಗೆ ಒಂದು ಚಮಚ ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ. ಇದೊಂದು ಉತ್ತಮ ಸ್ಕ್ರಬ್‌ನಂತೆ ಕೆಲಸ ಮಾಡುತ್ತದೆ.
 

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಖಾಲಿ ಹೊಟ್ಟೆಯಲ್ಲಿ ಜಾಗಿಂಗ್ ಮಾಡುವಾಗ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆಯಿರಲಿ

ಪುದೀನಾ ಸೊಪ್ಪು ಬಳಸಿ ಕಲೆ ನಿವಾರಿಸಲು ಹೀಗೆ ಮಾಡಿ

ದೇಸೀ ಸನ್ ಸ್ಕ್ರೀನ್ ಲೋಷನ್ ಮನೆಯಲ್ಲಿಯೇ ಮಾಡಿ

ಸೆಕೆಗಾಲದಲ್ಲಿ ಪದೇ ಪದೇ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡುತ್ತಿದ್ದರೆ ಇದನ್ನು ತಪ್ಪದೇ ಓದಿ

ಅಸ್ತಮಾ ರೋಗಿಗಳು ಹಾಲು ಹೇಗೆ ಸೇವಿಸಬೇಕು ಮತ್ತು ಬೆಸ್ಟ್ ಟೈಮ್ ಯಾವುದು ತಿಳಿಯಿರಿ

ಮುಂದಿನ ಸುದ್ದಿ