Select Your Language

Notifications

webdunia
webdunia
webdunia
webdunia

ನಿಮ್ಮ ಮದುವೆಯ ಕ್ಷಣಗಳ ಪರಿಪೂರ್ಣ ಅಂದಕ್ಕೆ ಯಾವುದೂ ಸರಿಸಾಟಿಯಲ್ಲ-ಏನು ಮಾಡಿದರು ಅತಿಯಲ್ಲ

ನಿಮ್ಮ ಮದುವೆಯ ಕ್ಷಣಗಳ ಪರಿಪೂರ್ಣ ಅಂದಕ್ಕೆ ಯಾವುದೂ ಸರಿಸಾಟಿಯಲ್ಲ-ಏನು ಮಾಡಿದರು ಅತಿಯಲ್ಲ
, ಗುರುವಾರ, 28 ನವೆಂಬರ್ 2013 (15:58 IST)
PR
ಮದುವೆ ಸುಗ್ಗಿಯ ಭರಾಟೆ ತಾರಕಕ್ಕೇರುತ್ತಿದ್ದಂತೆಯೇ , ಅದರ ಜೊತೆ ಸಲೋನ್ ಮತ್ತು ಬ್ಯೂಟಿ ಪಾರ್ಲರ್‌ಗಳಿಗೂ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗುತ್ತದೆ. ಬ್ಯೂಟಿ ಚಿಕಿತ್ಸೆಗಾಗಿ ಅಪಾಯಿಂಟ್‌ಮೆಂಟ್ ಪಡೆಯಲು ಜನ ಮುಗಿಬೀಳುತ್ತಾರೆ. ಮತ್ತೊಂದು ಕಡೆ ದಂತ ಮರುಜೋಡಣೆ ಸೇರಿದಂತೆ ಹಲ್ಲಿನ ಸಮಸ್ಯೆ ನಿವಾರಣೆಗೆ ದಂತ ತಜ್ಞರಿಗೆ ಕೂಡ ಅಪಾಯಿಂಟ್‌ಮೆಂಟ್ ಹೆಚ್ಚಾಗುತ್ತವೆ. ಅಲ್ಲದೆ ಕಣ್ಣಿನ ಸಣ್ಣಪುಟ್ಟ ತೊಂದರೆ ಹಾಗೂ ಅವುಗಳ ಹುಬ್ಬುಗಳನ್ನು ಸರಿಪಡಿಸುವ, ತುಟಿಗಳ ಅಂದ ಹೆಚ್ಚಿಸುವ ಚಿಕಿತ್ಸೆ, ಮುಖದ ಅಂದ ಹೆಚ್ಚಿಸಲು ಸರ್ಜರಿ, ಹೇರ್ ಟ್ರಾನ್ಸ್‌ಪ್ಲಾಂಟ್‌ಗಳಿಗೂ ಎಲ್ಲರೂ ಮುತುವರ್ಜಿ ವಹಿಸುತ್ತಾರೆ. ವಧು-ವರರಿಬ್ಬರೂ ಕೂದಲು ಮತ್ತು ಮುಖದ ಸೌಂದರ್ಯ ವೃದ್ಧಿಯತ್ತ ಹೆಚ್ಚಿನ ಗಮನ ಕೇಂದ್ರೀಕರಿಸುತ್ತಾರೆ. ಒಂದು ದಿನದ ಅಂದಕ್ಕೆ ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಿಸಿಕೊಳ್ಳಬೇಕೆಂದೆನಿಸಿದರೂ ಶಸ್ತ್ರಚಿಕಿತ್ಸೆಯ ಭಯದಿಂದ ಅದಕ್ಕೆ ಹಿಂಜರಿದು ದೂರ ಸರಿಯುವ ಅಗತ್ಯವಿಲ್ಲ. ಆ ಒಂದು ದಿನ ಪರಿಪೂರ್ಣವಾಗಿ ಕಾಣಿಸಿಕೊಳ್ಳಲು ಅವರಿಗೆ ಇದರ ಅಗತ್ಯ ಇದ್ದೇ ಇದೆ. s
ಸರಳ ಶಸ್ತ್ರಚಿಕಿತ್ಸೆ ಪದ್ಧತಿಗಳ ಮೂಲಕ ಯುವಸಮುದಾಯ ಫರ್ಫೆಕ್ಟ್ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದಾಗಿದೆ.

ಶಸ್ತ್ರಚಿಕಿತ್ಸೆ ಪದ್ಧತಿಗಳು:

ಹೊಳೆಯುವ ಕೂದಲು ಪಡೆಯಲು: ಮದುವೆ ಸಮಯದಲ್ಲಿ ಅಂದವಾಗಿ ಕಾಣಲು ವಧುವಿಗೆ ಕೂದಲು ಸೌಂದರ್ಯ ಅತ್ಯಗತ್ಯ. ಇಂದು ಸುಧಾರಿತ ಹೇರ್ ಟ್ರಾನ್ಸ್‌ಪ್ಲಾಂಟ್(ಕೂದಲು ಕಸಿ) ತಾಂತ್ರಿಕತೆ ಹೇರ್‌ಲೈನ್ ಇಂಟರ್‌ನ್ಯಾಷನಲ್‌ನಲ್ಲಿ ಸಿಗುತ್ತಿದೆ. ಪಾಲಿಕ್ಯೂಲರ್ ಯುನಿಟ್ ಎಕ್ಸ್‌ಟ್ರಾಕ್ಷನ್ ಪದ್ಧತಿಯ ಮೂಲಕ ಇದನ್ನು ಸಾಧ್ಯವಾಗಿಕೊಳ್ಳಬಹುದು. ಈ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳನ್ನು ದೊಡ್ಡ ಗಾಯಗಳಿಲ್ಲದೆ, ನೋವಿನ ಭಯವಿಲ್ಲದೆ, ಶೀಘ್ರವಾಗಿ ಗುಣಮುಖವಾಗುವಂತೆ ನಡೆಸಲಾಗುತ್ತದೆ. ಹೇರ್‌ಲೈನ್ ಸಂಸ್ಥೆ ಮಾತ್ರವೇ ಹೊಂದಿರುವ ನಿಯೋಗ್ರಾಫ್ಟ್ ಹೇರ್ ಟ್ರಾನ್ಸ್‌ಪ್ಲಾಂಟ್ ಯಂತ್ರದ ನೆರವಿನಿಂದ ಈ ಶಸ್ತ್ರಕ್ರಿಯೆಗಳನ್ನು ನಡೆಸಲಾಗುತ್ತದೆ.

ಅಂದಗೆಡಿಸುವ ಮುಖದ ಕೂದಲು, ಕಲೆಗಳ ಮುಕ್ತಿಗೆ: ಬೇಡಿಕೆಯ ಲೇಸರ್ ಕ್ರಿಯಗಳ ಮೂಲಕ ನಡೆಯುವ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳು ಮುಖದ ಮೊಡವೆ ಮತ್ತು ಕಲೆಗಳ ಸಮಸ್ಯೆ ನಿವಾರಿಸಿ ಮುಕ್ತಿ ನೀಡುತ್ತವೆ. ಮದುವೆಯ ಸಮಯಗಳಲ್ಲಿ ಹಲವು ಸ್ತ್ರೀಯರು ದೇಹದ ವಿವಿಧ ಭಾಗಗಳ ಕೂದಲು ನಿವಾರಣೆಗೆ ಧೀರ್ಘ ಮತ್ತು ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಇಂತವರು ಹೇರ್‌ಲೈನ್ ಕ್ಲಿನಿಕ್‌ಗೆ ಬಂದರೆ ಉತ್ತಮ ಚಿಕಿತ್ಸೆ ದೊರೆಯುತ್ತದೆ. ಮುಖದ ತುಟಿಯ ಮೇಲ್ಭಾಗದಲ್ಲಿ, ಕೈ-ಕಾಲು, ಬೆನ್ನು ಮತ್ತು ಮುಖದಲ್ಲಿ ಬೆಳೆದಿರುವ ಕೂದಲನ್ನು ನಿವಾರಣೆ ಮಾಡಲಾಗುತ್ತದೆ.

ದೇಹದ ಉಬ್ಬು ತಗ್ಗುಗಳ ಸಮತೋಲನಕ್ಕೆ : ಮುಖದ ಭಾಗ, ಸೊಂಟ ಭಾಗ ಸೇರಿದಂತೆ ದೇಹದಲ್ಲಿ ಅಲ್ಲಲ್ಲಿ ಹೆಚ್ಚಿನ ಉಬ್ಬುಗಳಿದ್ದರೆ ಹೇರ್‌ಲೈನ್ ಸರಳವಾದ ಪುಟ್ಟದೊಂದು ಲಿಪೋಸಕ್ಷನ್ ಶಸ್ತ್ರಚಿಕಿತ್ಸೆ ಮೂಲಕ ಅಲ್ಲಿ ಶೇಖರವಾಗಿರುವ ಫ್ಯಾಟ್ ಹೋಗಲಾಡಿಸುತ್ತದೆ. ದೇಹದ ಆಕಾರ ಆಕರ್ಷಣೆವಾಗುವಂತೆ,ಮಹಿಳೆ ಏರಿಳಿತಗಳು ಪರಿಪೂರ್ಣ ಅಂದ ಪಡೆಯುವಂತೆ ಮಾಡಲಾಗುತ್ತದೆ. ಪುರುಷರಿಗೆ ಕೆತ್ತನೆಯ ಮೂರ್ತಿಯಂತಹ ವಿ-ಶೇಪ್ ದೇಹ ಸೊಬಗನ್ನು ನೀಡಲಾಗುತ್ತದೆ.

" ಇತ್ತೀಚೆಗೆ ೨೫ರಿಂದ ೩೦ ವರ್ಷದೊಳಗಿದ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಡ್ಡಿಕೊಳ್ಳುವ ಮೂಲಕ ಮುಖದ ಕಲೆಗಳು,ಮಚ್ಚೆಗಳು, ಮೊಡವೆಗಳು, ಬಿರುಕು ಚರ್ಮ, ಹೆಚ್ಚಳವಾಗುವ ಮುಖದ ಹಾಗೂ ದೇಹದ ಕೊದಲು ಸಮಸ್ಯೆಗಳಿಗೆ ಪರಿಹಾರ ಪಡೆಯುತ್ತಿದ್ದಾರೆ. ಎಂಗೇಜ್‌ಮೆಂಟ್ ಹಾಗೂ ಮದುವೆ ನಡುವಿನ ಕಾಲದಲ್ಲಿ ಇಂತಹ ಸಮಸ್ಯೆಗಳನ್ನು ಪರಿಹರಿಸಕೊಳ್ಳಲು ಹೆಚ್ಚಿನ ಮಂದಿ ಆಸಕ್ತಿ ವಹಿಸುತ್ತಾರೆ. ಶಸ್ತ್ರಚಿಕಿತ್ಸೆ ಪದ್ಧತಿಗಳಿಗೆ ಒಳಗಾಗುವ ಮೂಲಕ ಅವರ ಅಂದ ಮರುಕಳಿಸುವಂತೆ ಮಾಡಿಕೊಳ್ಳುತ್ತಾರೆ" ಎಂದು ವಿವರ ನೀಡುತ್ತಾರೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಮತ್ತು ಹೇರ್ ಕ್ಲಿನಿಕ್‌ನ ಡರ್ಮಾ ಸರ್ಜನ್ ಡಾ.ದಿನೇಶ್.

ಶಸ್ತ್ರಚಿಕಿತ್ಸಾ ರಹಿತ ಪದ್ಧತಿಗಳು:

ದಟ್ಟವಾದ ಕೊದಲಿಗಾಗಿ: ಕೂದಲು ಚಿಕಿತ್ಸೆಗಳಿಗೆ ಸರ್ಜರಿ ಹೊರತುಪಡಿಸಿದ ವಿಧಾನವೂ ಲಭ್ಯವಿದೆ. ಮದುವೆ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಇಷ್ಟಪಡದ ಮಧು ಮಗಳು ಶಸ್ತ್ರಚಿಕಿತ್ಸೆ ರಹಿತವಾಗಿಯೂ ಹಲವು ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. ಮದುವೆ ಸಂದರ್ಭದಲ್ಲಿ ಕೂದಲನ್ನು ಉದ್ದವಾಗಿ ಬೆಳೆಸುವುದು ಕೂದಲಿಗೆ ಮತ್ತಷ್ಟು ಕೂದಲನ್ನು ವಿವಿಧ ರೀತಿಯಲ್ಲಿ ಜೋಡಣೆ ಮಾಡಿಸಿಕೊಳ್ಳುವುದು ಇದೆ. ಇತ್ತೀಚೆನ ದಿನಗಳಲ್ಲಿ ಬಹುಪಾಲು ಯುವತಿಯರು ಉದ್ದ ಕೂದಲು ಬಿಡುವುದಿಲ್ಲ. ಹೇರ್‌ಲೈನ್


ಅಂತವರಿಗೆ ಮದುವೆ ಸಂದರ್ಭದಲ್ಲಿ ಹೇರ್ ಎಕ್ಸ್‌ಟೆನ್ಷನ್ ಮೂಲಕ ಅಂದವಾಗಿ ಕಂಗೊಳಿಸಲು ನೆರವು ನೀಡುತ್ತದೆ. ಇದಲ್ಲದೆ ವಿವಿಧ ಮಾದರಿಯ ಕೂದಲು ವಿನ್ಯಾಸ ಕೂಡ ಮಾಡಲಾಗುತ್ತದೆ. ಇಂತಹ ವಧುಗಳು ಹೇರ್‌ಲೈನ್ ಬಂದು, ಹೇರ್ ಪ್ರಿಂಗ್ಸ್, ಕೂದಲು ಜೋಡಣೆ, ಹೇರ್ ವಿವಿಂಗ್ ಮತ್ತು ಬಾಂಡಿಂಗ್ ಮಾಡಿಸಿಕೊಳ್ಳುತ್ತಾರೆ. ಇದು ಮದುವೆ ಸಂದರ್ಭದಲ್ಲಿ ಅವರಿಗೆ ಅಂದ, ಸೌಂದರ್ಯದ ಬಗ್ಗೆ ಅತ್ಮವಿಶ್ವಾಸ ಮೂಡಿಸುತ್ತದೆ.

ತ್ವಚೆಯ ಹಾರೈಕೆ: ಪ್ರತಿ ವಧು ಮದುವೆ ಸಂದರ್ಭದಲ್ಲಿ ಕಾಳಜಿ ತೋರುವುದು ಆಕೆಯ ತ್ವಚೆಯ ರಕ್ಷಣೆ ಹಾಗೂ ಅಂದದ ಬಗ್ಗೆ. ಕಾಂತಿಯುತ ಚರ್ಮಕ್ಕಾಗಿ ಎಲ್ಲರೂ ಹಾತೊರೆಯುತ್ತಾರೆ. ಇದನ್ನು ಹೇರ್‌ಲೈನ್ ಮೈಕ್ರೊ-ಡರ್ಮಾ ವಿಧಾನದ ಮೂಲಕ ಮಾಡುತ್ತದೆ. ಯಂತ್ರ ಸಹಾಯದಿಂದ ಚರ್ಮಕ್ಕೆ ಹೊಳಪು ನೀಡುವ ರಂಧ್ರದ ಹಾರೈಕೆಗೆ ಚಿಕಿತ್ಸೆ ನೀಡಲಾಗುತ್ತದೆ.ಇದಲ್ಲದೆ ಚರ್ಮದ ಮೇಲಿನ ಕಲೆಗಳು, ಕಣ್ಣಿನ ಸುತ್ತಲ ಕಪ್ಪು ಸರ್ಕಲ್‌ಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹೆಚ್ಚಿನ ಕಾಲದ ಕೆಲಸದ ಅವಧಿಯಿಂದ ಕಣ್ಣಿನ ಸುತ್ತು ಚರ್ಮ ಕಪ್ಪಾಗುತ್ತದೆ ಇದು ಮದುವೆಗೆ ತಯಾರಿ ನಡೆಸುವ ವಧುವಿಗೆ ಅತಿ ಖೇದವಾಗುತ್ತದೆ.
ಇದನ್ನು ಹೇರ್‌ಲೈನ್ ಚಿಕಿತ್ಸೆ ಮೂಲಕ ಪರಿಹರಿಸಿಕೊಳ್ಳಬಹುದು. ಕಪ್ಪು ಕಲೆಗಳು, ಮೊಡವೆಗಳು, ಕಾಂತಿಯಿಲ್ಲದೆ ಚರ್ಮಕ್ಕೆ ಹೊಳಪು ನೀಡುವ ಅನೇಕ ಚಿಕಿತ್ಸಾ ಪದ್ಧತಿಗಳನ್ನು ಹೇರ್‌ಲೈನ್ ಆಳವಡಿಸಿಕೊಂಡಿದೆ.

ಬೋಟಕ್ಸ್ ಇಂಜಿಕ್ಷನ್: ಕೆಲ ಬೋಟಕ್ಸ್ ಇಂಜಿಕ್ಸನ್‌ಗಳ ಮೂಲಕವೂ ಕಣ್ಣಿನ ಕಪ್ಪು ರೌಂಡ್‌ಗಳು, ಹಾಗೂ ತುಟಿಯ ಸಮಸ್ಯೆಗಳಿಗೆ ಹೇರ್‌ಲೈನ್ ಚಿಕಿತ್ಸೆ ನೀಡುತ್ತದೆ. ದೇಹದ ಯಾವುದೇ ಭಾಗದ ಕಲೆಗಳು ಚರ್ಮ ಸೊಕ್ಕು ಗಟ್ಟಿರುವ ಸಮಸ್ಯೆಗಳಿಗೆ ಈ ವಿಧಾನದ ಮೂಲಕವೂ ಪರಿಹಾರ ಕಂಡುಕೊಳ್ಳಬಹುದಾಗಿದೆ. ಉತ್ತಮ ಫಲಿತಾಂಶ ನೀಡುವ ಈ ಶಸ್ತ್ರಚಿಕಿತ್ಸೆರಹಿತ ಪದ್ಧತಿಯಿಂದ ನವ ವಧು ತನ್ನೆಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

" ಒಂದೇ ರಾತ್ರಿಯಲ್ಲಿ ಎಲ್ಲಾ ಅದ್ಬುತಗಳು ಜರುಗಿ ಬಿಡುವುದಿಲ್ಲ ಆದರೆ ಸರಿಯಾದ ವಿಧಾನಗಳ ಮೂಲಕ ಈ ಎಲ್ಲಾ ವಿಧಾನಗಳನ್ನು ಅನುಸರಿಸುವುದರಿಂದ ಖಂಡಿತ ಎಲ್ಲಾ ಸಮಸ್ಯೆಗಳಿಗೆ ಹೇರ್‌ಲೈನ್ ಇಂಟರ್‌ನ್ಯಾಷನಲ್ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಹೇರ್‌ಲೈನ್ ವ್ಯವಸ್ಥಾಪಕ ನಿರ್ದೇಶಕ ಬಾನಿ ಆನಂದ್. " ಈ ವಿಧಾನಗಳಲ್ಲಿ ಅಲ್ಪ ಕಾಲಾವಧಿ ಹಾಗೂ ದೀರ್ಘ ಕಾಲಾವಧಿಯ ಚಿಕಿತ್ಸೆ ಪದ್ಧತಿಗಳಿವೆ. ಚಿಕಿತ್ಸೆ ಪಡೆಯುವವರ ದೇಹ ಪ್ರಕೃತಿ ಅನುಗುಣವಾಗಿ ನಾವು ಟ್ರೀಟ್‌ಮೆಂಟ್ ಕ್ರಮಗಳನ್ನು ಅನುಸರಿಸುತ್ತೇವೆ ಎಂದು ಹೇಳುತ್ತಾರೆ ಬಾನಿ. ನವವಧುಗಳಿಗಾಗಿ ಹೇರ್‌ಲೈನ್ ಟ್ರೀಟ್‌ಮೆಂಟ್ ಪ್ಯಾಕೇಜ್‌ಗಳನ್ನು ಆರಂಭಿಸಿದೆ ಎನ್ನುತ್ತಾರೆ.

Share this Story:

Follow Webdunia kannada