Webdunia - Bharat's app for daily news and videos

Install App

ಎಲೆಲೆ ನೆಲ್ಲಿ ನಿನಗೆ ಸಾಟಿ ಯಾರಿಲ್ಲಿ ?

Webdunia
ಸೋಮವಾರ, 27 ಜನವರಿ 2014 (10:03 IST)
PR
ನೆಲ್ಲಿ ಕಾಯಿಯ ಪ್ರಯೋಜನಗಳು ಅನೇಕ. ಬೆಟ್ಟದ ನೆಲ್ಲಿಕಾಯಿ ಕೇವಲ ಕಾಯಿ ಮಾತ್ರವಲ್ಲ, ತೊಗಟೆ, ಬೇರು, ಎಲೆ ಎಲ್ಲವು ಅತ್ಯಂತ ಪ್ರಯೋಜನಕಾರಿ ಸೌಂದರ್ಯ ವರ್ಧನೆಗೆ !

ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆಯನ್ನು ನೆಲ್ಲಿಕಾಯಿಯ ರಸ ದೂರ ಮಾಡುತ್ತದೆ. ಅದನ್ನು ದಿನಕ್ಕೊಮ್ಮೆ ಹಚ್ಚಿ ತನ್ನಿರಲ್ಲಿ ಮುಖ ತೊಳೆಯ ಬೇಕು. ಈಗ ಅದರ ಸೀಸನ್ ಆದ ಕಾರಣ ಮಾರುಕಟ್ಟೆಯಿಂದ ತಂದು ಸದುಪಯೋಗ ಮಾಡಿಕೊಳ್ಳಿ .

ತಲೆಯ ಹೊಟ್ಟು, ಬಿಳಿಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ಲೇಪಿಸಿ.
ಇದು ಉತ್ತಮ ಕಂಡೀಶನರ್ .ಕಾಂತಿಯುತ ತಲೆಗೂದಲು ಬೆಳೆಯಲು ಸಹಕಾರಿ.
ಕೂದಲ ಸೊಂಪಾದ ಬೆಳವಣಿಗೆಗೆ ನೆಲ್ಲಿಕಾಯಿಯಿಂದ ತಯಾರಿಸಿದ ಎಣ್ಣೆ ತುಂಬಾ ಉತ್ತಮ. ಅದನ್ನು ಕನಿಷ್ಠ ವಾರಕ್ಕೆರಡು ಬಾರಿ ಹಚ್ಚುತ್ತಾ ಇದ್ದಾರೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಇದು ರಕ್ತ್ ಶುದ್ಧಿ ಮಾಡುವ ಗುಣವನ್ನು ಹೊಂದಿರುವುದರಿಂದ ಮೊಡವೆ ದೂರ ಮಾಡಲು ಹೆಚ್ಚು ಪ್ರಯೋಜನಕಾರಿ. ತಪ್ಪದೆ ಇದರ ರಸವನ್ನು ಸೇವಿಸಿ, ಅದೇ ರೀತಿ
ಮುಖದ ಮೇಲಿನ ಮೊಡವೆ ನಿವಾರಣೆಗೂ ನೆಲ್ಲಿಕಾಯಿ ಪ್ರಯೋಜನಕಾರಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ