Select Your Language

Notifications

webdunia
webdunia
webdunia
webdunia

ಮಹಿಳೆಯರ ಹಣೆ ಹೀಗಿದ್ದರೆ ಅದರ ಅರ್ಥವೇನು ಗೊತ್ತಾ?!

ಜ್ಯೋತಿಷ್ಯ
ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.


ಇದೀಗ ಹಣೆ ಬಗ್ಗೆ ತಿಳಿಯೋಣ. ಹಣೆ ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ನಾವು ಮಾತನಾಡುವಾಗ ನಮ್ಮ ಮುಖಭಾವಕ್ಕೆ ತಕ್ಕಂತೆ ನಮ್ಮ ಹಣೆಯ ಭಾಗದಲ್ಲಿ ಬದಲಾವಣೆಗಳಾಗುತ್ತವೆ.

ಹಣೆ ಭಾಗವನ್ನು ಸಂಕುಚಿತಗೊಳಿಸಿದಾಗ ಐದು ನೆರಿಗೆಗಳು ಮೂಡುತ್ತಿದ್ದರೆ ಆ ಮಹಿಳೆಗೆ ದೀರ್ಘಾಯುಶ್ಯವಿದೆ ಎಂದರ್ಥ. ಒಂದು ವೇಳೆ ಮೂರೋ ನಾಲ್ಕೋ ನೆರಿಗೆಗಳು ಮೂಡುತ್ತಿದ್ದರೆ ಆ ಮಹಿಳೆ ತುಂಬಾ ಬುದ್ಧಿವಂತಳಾಗಿರುತ್ತಾಳೆ ಮತ್ತು ತನ್ನ ಕುಟುಂಬಕ್ಕೆ ಒಳ್ಳೆಯ ಹೆಸರು ತಂದುಕೊಡುತ್ತಾಳೆ ಎಂದು ಭಾವಿಸಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮೀನ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?