ಮಹಿಳೆಯರ ಹುಬ್ಬು ಹೀಗಿದ್ದರೆ ಭವಿಷ್ಯ ಹೀಗಿರುತ್ತದೆ!

Webdunia
ಶನಿವಾರ, 19 ಜನವರಿ 2019 (09:25 IST)
ಬೆಂಗಳೂರು: ಮಹಿಳೆಯರ ಮನಸ್ಸು ಮೀನಿನ ಹೆಜ್ಜೆಗಿಂತಲೂ ಸೂಕ್ಷ್ಮ ಎಂಬ ಮಾತಿದೆ. ಆದರೆ ಮಹಿಳೆಯರ ಮುಖದ ಕೆಲವೊಂದು ಭಾಗಗಳಿಂದ ಆಕೆಯ ಮನಸ್ಸು, ಭವಿಷ್ಯ ತಿಳಿಯಬಹುದು.


ಮೊದಲಿಗೆ ಹುಬ್ಬಿನ ಬಗ್ಗೆ ತಿಳಿಯೋಣ. ಈಗಿನ ಕಾಲದಲ್ಲಿ ಎಲ್ಲರೂ ಹುಬ್ಬಿಗೆ ಕತ್ತರಿ ಪ್ರಯೋಗ ಮಾಡುವವರೇ. ಹಾಗಿದ್ದರೂ ನೈಸರ್ಗಿಕವಾಗಿಯೇ ನೇರ ಮತ್ತು ಸಣ್ಣ ಹುಬ್ಬು ಇದ್ದರೆ ಅಂತಹ ಮಹಿಳೆಯ ಮಾತುಗಳು ಎಲ್ಲರಿಂದ ಗೌರವಿಸಲ್ಪಡುವುದು ಎಂದರ್ಥ. ಆಕೆಗೆ ಸಮಾಜದಲ್ಲಿ, ಕುಟುಂಬದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತದೆ ಎಂದರ್ಥ.

ಅದೇ ರೀತಿ ಓರೆಕೋರೆ ಹುಬ್ಬಿದ್ದರೆ ಅಂತಹ ಮಹಿಳೆಗೆ ತನ್ನ ವೃತ್ತಿ, ಭವಿಷ್ಯದ ಬಗ್ಗೆ ಹೆಚ್ಚಿನ ಕಾಳಜಿಯಿಲ್ಲ ಎಂದರ್ಥ. ಆದರೆ ಇಂತಹವರು ತಮ್ಮ ಕುಟುಂಬದ ಬಗ್ಗೆ ತುಂಬಾ ನಿಷ್ಠೆಯುಳ್ಳವರಾಗಿರುತ್ತಾರೆ.

ಇನ್ನು, ಕೆಲವರಿಗೆ ಎರಡು ಹುಬ್ಬು ಜೋಡಿದಂತಿರುತ್ತದೆ. ಇದು ಪುರುಷರಿಗೆ ಈ ರೀತಿ ಇದ್ದರೆ ಶುಭ ಶಕು. ಆದರೆ ಮಹಿಳೆಯರಿಗೆ ಜೋಡು ಹಬ್ಬು ಇದ್ದರೆ ಶುಭವಲ್ಲ. ಇಂತಹ ಮಹಿಳೆಯರು ಹೆಚ್ಚ ವಾಚಾಳಿಗಳು, ಕಲಹ ಪ್ರಿಯರು ಮತ್ತು ಉತ್ತಮ ಮನೋಭಾವದ ಸ್ಪರ್ಧಿಗಳು ಆಗಿರುವುದಿಲ್ಲ ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ

ಮುಂದಿನ ಸುದ್ದಿ
Show comments