Publish Date: Sat, 19 Jan 2019 (09:22 IST)
Updated Date: Sat, 19 Jan 2019 (09:24 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಧನು ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.
ಧನು ರಾಶಿಯವರು ಪಾರ್ಟಿ ಪ್ರಿಯರು, ಕಚೇರಿಯಲ್ಲಿ ಸಾಕಷ್ಟು ಸ್ನೇಹಿತರನ್ನು ಹೊಂದಿರವವರು. ಇವರು ಸ್ನೇಹ ಜೀವಿಗಳು. ಹಾಗಿದ್ದರೂ ಹಾದಿ ತಪ್ಪಿ ನಡೆಯುವಂತಹವರಲ್ಲ. ಹಾಗೆಯೇ ಹೊಸ ಜಾಗಗಳಿಗೆ ಹೋಗಲು, ಹೊಸ ಸಾಹಸ ಮಾಡಲು ಉತ್ಸಾಹ ತೋರುವವರು. ಹಾಗೆಯೇ ಒಂಥರಾ ಸಾಮಾಜಿಕ ಕೆಲಸಗಳಲ್ಲಿ, ಇನ್ನೊಬ್ಬರಿಗೆ ಸಹಾಯ ಮಾಡಲು ಆಸಕ್ತಿ ತೋರುವವರೂ ಆಗಿರುತ್ತಾರೆ.
ಹೀಗಾಗಿ ಈ ರಾಶಿಯವರಿಗೆ ರಾಜಕಾರಣ, ಸಮಾಜ ಸೇವೆ, ಪತ್ರಕರ್ತರು, ವನ್ಯ ಜೀವಿಗಳ ಬಗ್ಗೆ ಸಂಶೋಧನೆ ನಡೆಸುವುದು, ಸ್ಟಂಟ್ ಮ್ಯಾನ್, ಕ್ಯಾಮರಾ ಮೆನ್ ಇಂತಹ ಕ್ರಿಯೇಟಿವ್ ಕೆಲಸ ಸರಿಹೊಂದಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ