Select Your Language

Notifications

webdunia
webdunia
webdunia
webdunia

ಆರತಿಯ ಸುತ್ತ ಕೈಯಾಡಿಸಿ ಕಣ್ಣಿಗೊತ್ತಿಕೊಳ್ಳುವುದು ಯಾಕೆ ಗೊತ್ತಾ?

ಆರತಿಯ ಸುತ್ತ ಕೈಯಾಡಿಸಿ ಕಣ್ಣಿಗೊತ್ತಿಕೊಳ್ಳುವುದು ಯಾಕೆ ಗೊತ್ತಾ?
ಬೆಂಗಳೂರು , ಸೋಮವಾರ, 26 ಅಕ್ಟೋಬರ್ 2020 (09:28 IST)
ಬೆಂಗಳೂರು: ಪೂಜೆಯ ಬಳಿಕ ನಮ್ಮ ಎದುರು ಆರತಿಯ ತಟ್ಟೆ ತಂದಿರಿಸಿದಾಗ ಭಕ್ತಿಯಿಂದ ಅದರ ಸುತ್ತಲೂ ಮೂರು ಬಾರಿ ಕೈಯಾಡಿಸಿ ಕಣ್ಣು, ಮುಖಕ್ಕೆ ಒತ್ತಿಕೊಳ್ಳುತ್ತೇವೆ. ಹೀಗೆ ಮಾಡುವುದರ ಹಿಂದಿನ ನಿಜ ಕಾರಣವೇನೆಂದು ಗೊತ್ತಾ?


ಮೂರು ಸುತ್ತ ಎನ್ನುವುದು ಶುಭ ಸಂಖ್ಯೆ. ಅದರ ಜತೆಗೆ ನಾವು ಈ ರೀತಿ ಮೂರು ಸುತ್ತು ಕೈ ತಿರುಗಿಸುವಾಗ ದೀಪದ ಬೆಂಕಿಯಿಂದ ನಮ್ಮ ಕೈ ಬೆಚ್ಚಗಾಗುತ್ತದೆ. ಈ ಕರ್ಪೂರದ ಬಿಸಿ ನಮ್ಮ ಕಣ್ಣು, ಮುಖಕ್ಕೆ ಸೋಕಿದಾಗ ಇಂದ್ರಿಯಗಳು ಚುರುಕಾಗುತ್ತವೆ ಮತ್ತು ಸಕಾರಾತ್ಮಕ ಅಂಶ ನಮ್ಮ ಶರೀರ ಪ್ರವೇಶಿಸುತ್ತವೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ