Webdunia - Bharat's app for daily news and videos

Install App

ನಮ್ಮ ಪಿತೃಗಳು ಯಾಕೆ ಕಾಗೆ ರೂಪದಲ್ಲಿರುತ್ತಾರೆ ಗೊತ್ತಾ?

Webdunia
ಸೋಮವಾರ, 12 ಆಗಸ್ಟ್ 2019 (08:36 IST)
ಬೆಂಗಳೂರು: ತೀರಿಕೊಂಡ ನಮ್ಮ ಪಿತೃಗಳು ಕಾಗೆಯ ರೂಪದಲ್ಲಿ ವರ್ಷಕ್ಕೊಮ್ಮೆ ಬರುತ್ತಾರೆ ಎಂಬ ನಂಬಿಕೆಯಿದೆ. ಅಷ್ಟಕ್ಕೂ ನಮ್ಮ ಪಿತೃಗಳು ಯಾಕೆ ಕಾಗೆ ರೂಪದಲ್ಲಿ ಇರುತ್ತಾರೆ ಗೊತ್ತಾ?


ಕಾಗೆಯನ್ನು ಮಾತ್ರ ನಮಗೆ ಕಾ ಕಾ ಎಂದು ಕೂಗಿ ಕರೆದು ಬಳಿಗೆ ಕರೆಯಲು ಸಾಧ್ಯವಾಗುವುದು. ಕಾ ಎಂದರೆ ಕಾಪಾಡು ಎಂದರ್ಥ. ನಮ್ಮ ಹಿರಿಯರಲ್ಲಿ ನಮ್ಮನ್ನು ಕಾಪಾಡಿ ಎಂದು ನಾವು ಈ ಮೂಲಕ ಬೇಡಿಕೊಳ್ಳುತ್ತೇವೆ.

ಕಾಗೆಯ ಬ್ರಾಹ್ಮೀ ಮುಹೂರ್ತದಲ್ಲೇ ಎದ್ದೇಳುವ ಶ್ರೇಷ್ಠ ಪಕ್ಷಿ. ಇದು ಆಹಾರ ಸಿಕ್ಕರೆ ತಾನೊಬ್ಬನೇ ಸೇವಿಸದೇ ತನ್ನ ಬಳಗವನ್ನು ಕರೆದು ಹಂಚಿ ಸೇವಿಸುತ್ತದೆ. ಆದ್ದರಿಂದಲೇ ಇವುಗಳನ್ನು ನಮ್ಮ ಪಿತೃಗಳ ಸ್ವರೂಪ ಎಂದು ಕರೆಯಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments