Webdunia - Bharat's app for daily news and videos

Install App

ಆರ್ದ್ರಾ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

Webdunia
ಮಂಗಳವಾರ, 5 ಮಾರ್ಚ್ 2019 (09:14 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


ಮೃಗಶಿರಾ ನಕ್ಷತ್ರದ ಬಳಿಕ ಬರುವುದು ಆರ್ದ್ರಾ ನಕ್ಷತ್ರ. ಈ ನಕ್ಷತ್ರ ವಿನಾಶ, ಅಬ್ಬರದ ಸಂಕೇತ. ಇವರು ಜೀವನದಲ್ಲಿ ಹೊಸದನ್ನು ಮಾಡುವ ಕುತೂಹಲಿಗಳು.

ಈ ನಕ್ಷತ್ರದವರು ಆರಾಧಿಸಬೇಕಾದ ದೇವರೆಂದರೆ ರುದ್ರತಾಂಡವದ ಸಂಕೇತವಾದ ರುದ್ರನನ್ನು. ಈ ನಕ್ಷತ್ರದವರು ಯಾವುದೇ ಕೆಲಸ ಮಾಡುವ ಮೊದಲು ಶಿವನಿಗೆ ತಾವರೆಯನ್ನು ಅರ್ಪಿಸಿ ಪೂಜಿಸಿದರೆ ಜಯ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ

ಬುಧವಾರ ಗಣೇಶ ಅಷ್ಟೋತ್ತರ ಪಠಿಸಿ

ಮುಂದಿನ ಸುದ್ದಿ
Show comments