Select Your Language

Notifications

webdunia
webdunia
webdunia
webdunia

ಅಶ್ವಿನಿ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಅಶ್ವಿನಿ ನಕ್ಷತ್ರದವರು ಯಾರ ದೇವರನ್ನು ಪೂಜೆ ಮಾಡಿದರೆ ಏನು ಫಲ?
ಬೆಂಗಳೂರು , ಬುಧವಾರ, 27 ಫೆಬ್ರವರಿ 2019 (08:39 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.


ಮೊದಲಿಗೆ ಅಶ್ವಿನಿ ನಕ್ಷತ್ರದವರು. ಅಶ್ವಿನಿ ಎಂದು ಹೆಸರೇ ಹೇಳುವಂತೆ ಈ ನಕ್ಷತ್ರದವರು ಆರೋಗ್ಯ,  ಆಯುಷ್ಯವನ್ನು ಕರುಣಿಸುವ ಅಶ್ವಿನಿ ಕುಮಾರರ ಅನುಗ್ರಹ ಪಡೆಯುವುದು ಮುಖ್ಯ.

ಹೀಗಾಗಿ ಈ ನಕ್ಷತ್ರದವರು ಪ್ರತಿನಿತ್ಯ ಅಶ್ವಿನಿ ಕುಮಾರರ ಆರಾಧನೆ ಮಾಡಿದರೆ ಒಳ್ಳೆಯದು. ಇದರಿಂದ ಈ ನಕ್ಷತ್ರದವರಿಗೆ ಅಧಿಕ ಆರೋಗ್ಯ, ಆಯುಷ್ಯ ಸಿಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ಕಟಕ ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?