ಹೊಸ ಬಟ್ಟೆ, ಆಭರಣ ಕೊಳ್ಳಲು ಶ್ರೇಷ್ಠ ದಿನ ಯಾವುದು?

Krishnaveni K
ಭಾನುವಾರ, 14 ಜನವರಿ 2024 (13:40 IST)
ಬೆಂಗಳೂರು: ಹೊಸ ಬಟ್ಟೆ ಖರೀದಿ ಮಾಡುವುದು ಎಂದರೆ ನಮಗೆಲ್ಲಾ ಖುಷಿಯೇ. ಆದರೆ ಇದಕ್ಕೂ ದಿನ ನೋಡಿ ಖರೀದಿ ಮಾಡುವ ಸಂಪ್ರದಾಯ ನಮ್ಮಲ್ಲಿದೆ.
 

ಹೆಚ್ಚಿನವರು ಮಂಗಳವಾರ ಅಥವಾ ಶನಿವಾರಗಳಂದು ಹೊಸ ಬಟ್ಟೆ ಖರೀದಿಸುವುದಿಲ್ಲ. ಈ ದಿನ ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನವಲ್ಲ ಎಂಬುದು ನಮ್ಮ ನಂಬಿಕೆ. ಹಾಗಿದ್ದರೆ ಹೊಸ ಬಟ್ಟೆ ಮತ್ತು ಆಭರಣ ಖರೀದಿ ಮಾಡುವುದಿದ್ದರೆ ಶುಭ ದಿನ ಯಾವುದು?

ಜ್ಯೋತಿಷ್ಯದ ಪ್ರಕಾರ ಹೊಸ ಬಟ್ಟೆ, ಆಭರಣ ಖರೀದಿ ಮಾಡಲು ಶುಕ್ರವಾರ ಶುಭ ದಿನ. ಯಾಕೆಂದರೆ ಶುಕ್ರನು ಸಂಪತ್ತು, ಸುಖ, ಸಮೃದ್ಧಿಗೆ ಕಾರಣಕರ್ತನಾದವನು. ಹೀಗಾಗಿ ಶುಕ್ರವಾರ ಮಂಗಳ ವಸ್ತ್ರ ಖರೀದಿಗೆ ಶುಭ ದಿನ.

ಆದರೂ ನಿಮಗೆ ಶುಕ್ರವಾರ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಬುಧವಾರ, ಗುರುವಾರ ಅಥವಾ ಭಾನುವಾರಗಳಂದೂ ಖರೀದಿ ಮಾಡಬಹುದು. ಆದರೆ ಸೋಮವಾರ ಮಧ್ಯಮ ಶುಭದಾಯಕ ದಿನ ಎಂದು ಪರಿಗಣಿತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments