Select Your Language

Notifications

webdunia
webdunia
webdunia
webdunia

ಪುನರ್ವಸು ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಪುನರ್ವಸು ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?
ಬೆಂಗಳೂರು , ಮಂಗಳವಾರ, 2 ಜುಲೈ 2019 (09:03 IST)
ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ಆಯಾ ನಕ್ಷತ್ರದವರಿಗೆ ಫಲ ಪ್ರಾಪ್ತಿಯಾಗುತ್ತದೆ. ಪುನರ್ವಸು ನಕ್ಷತ್ರದ ಅಧಿಪತಿ ಯಾರೆಂದು ನೋಡೋಣ.


ಪುನರ್ವಸು
ಇವರು ಸದ್ಗುಣ ಸಂಪನ್ನರು. ಅತೀವ ದೈವ ಭಕ್ತಿ ಉಳ್ಳವರು. ಏನೇ ಇದ್ದರೂ ಹಂಚಿ ತಿನ್ನುವ ಸ್ವಭಾವದವರು. ಈ ನಕ್ಷತ್ರದ ಅಧಿಪತಿ ಗುರು. ಇವರು ದತ್ತಾತ್ರೇಯ, ಗುರು ಚರಿತ್ರೆ ಪಾರಾಯಣ ಮಾಡುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ