Webdunia - Bharat's app for daily news and videos

Install App

ದೀಪದ ವಿವಿಧ ಭಾಗಗಳಲ್ಲಿ ಯಾವ ಯಾವ ದೇವರು ನೆಲೆಸಿರುತ್ತಾರೆ?

Webdunia
ಭಾನುವಾರ, 7 ಏಪ್ರಿಲ್ 2019 (04:53 IST)
ಬೆಂಗಳೂರು: ಪ್ರತಿದಿನ ದೀಪ ಹಚ್ಚುವ ಸಂಪ್ರದಾಯ ಹಿಂದೂ ಧರ್ಮೀಯರಲ್ಲಿರುತ್ತದೆ. ಆದರೆ ಆ ದೀಪದಲ್ಲಿ ಯಾವೆಲ್ಲಾ ದೇವರ ಸಾನಿಧ್ಯವಿರುತ್ತದೆ ಗೊತ್ತಾ?


ದೀಪ ಎನ್ನುವುದು ದುರ್ಗಾ, ಸರಸ್ವತಿ ಮತ್ತು ಲಕ್ಷ್ಮೀ ದೇವಿಯ ಪ್ರತಿರೂಪ. ದೀಪದ ಐದು ಮುಖಗಳು ಪ್ರತಿಯೊಬ್ಬ ಮಹಿಳೆ ಪಡೆಯಬೇಕಾದ ಐದು ಗುಣಗಳನ್ನು ತಿಳಿಸುತ್ತದೆ. ಅವುಗಳು ಪ್ರೀತಿ, ಬುದ್ಧಿವಂತಿಕೆ, ದೃಢ ನಿಶ್ಚಯ, ತಾಳ್ಮೆ ಮತ್ತು ಎಚ್ಚರಿಕೆ.

ದೀಪದ ಬತ್ತಿಯನ್ನು ಇಡುವ ಭಾಗ ಮಹೇಶ್ವರನ ಸಾನಿಧ್ಯ. ಬತ್ತಿಯ ತುದಿ ಭಾಗ ಸದಾಶಿವನ ಸಂಕೇತ. ತುಪ್ಪ ಎಂಬುದು ನಾಥಂ. ದೀಪದ ತಳ ಭಾಗ ಬ್ರಹ್ಮ ದೇವನ ಸಾನಿಧ್ಯ, ದೀಪ ಸ್ತಂಭ ವೆಂಕಟೇಶ್ವರ ಮತ್ತು ಎಣ್ಣೆ ಹಾಕುವ ಭಾಗ ರುದ್ರನ ಸಾನಿಧ್ಯವಿರುತ್ತದೆ ಎಂಬ ನಂಬಿಕೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರು ದೆಶೆ ತಿರುಗಿಬಿದ್ದರೆ ಎಂಥಾ ಕೆಟ್ಟ ಪರಿಣಾಮವಾಗುತ್ತದೆ ನೋಡಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments