ಮೀನ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

Webdunia
ಬುಧವಾರ, 23 ಜನವರಿ 2019 (08:55 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಮೀನ ರಾಶಿಯವರ ಗುಣ ಸ್ವಭವಾವೇನು? ಅವರು ಯಾವ ಉದ್ಯೋಗಕ್ಕೆ ಸರಿಹೊಂದುತ್ತಾರೆ ನೋಡೋಣ.


ಮೀನ ರಾಶಿಯವರು ಸ್ವಲ್ಪ ಕಲ್ಪನಾ ಲೋಕದಲ್ಲಿರುವವರು. ಹಾಗಾಗಿ ಅವರನ್ನು ಯಾವತ್ತೂ ತಪ್ಪು ತಿಳಿದುಕೊಳ್ಳುವುದೇ ಜಾಸ್ತಿ. ಅವರೊಳಗಿನ ನಿಜವಾದ ಜ್ಞಾನ ಹೊರಗೆ ತಿಳಿಯುವುದಿಲ್ಲ. ಆದರೆ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇವರು ನಿಪುಣರು. ಅಷ್ಟೇ ಅಲ್ಲ, ಇನ್ನೊಬ್ಬರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಒಳ್ಳೆಯ ಸಲಹೆಗಾರರೂ ಕೂಡಾ ಆಗಿರುತ್ತಾರೆ. ಇವರು ಯಾಂತ್ರಿಕ ಲಾಭಗಳಿಗಿಂತ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ.

ಹೀಗಾಗಿ ಈ ರಾಶಿಯವರು ಕೌನ್ಸೆಲರ್, ಮಾನಸಿಕ ತಜ್ಞರು, ಲಾಭವನ್ನೇ ಉದ್ದೇಶವಾಗಿಟ್ಟುಕೊಳ್ಳದ ಸಂಸ್ಥೆಗಳಿಗೆ ಮ್ಯಾನೇಜರ್, ಸ್ವ ಸಹಾಯ ಗುಂಪುಗಳನ್ನು ಮುನ್ನಡೆಸುವವರಾಗಿ ಕೆಲಸ ಮಾಡಲು ಸೂಕ್ತರಾಗುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮಂಗಳವಾರ ಆಂಜನೇಯನ ಕೃಪೆಗೆ ಹನುಮದಷ್ಟಕಂ ಓದಿ

ಮುಂದಿನ ಸುದ್ದಿ
Show comments