ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

ಶನಿವಾರ, 25 ಜೂನ್ 2016 (12:57 IST)
1.  ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ಮದುವೆಯಾಗುತ್ತದೆ.

 


2 . ಕನಸಿನಲ್ಲಿ ಕಂಡರೆ, ನಿಮ್ಮ ಮದುವೆ ಅತಿ ಶೀಘ್ರದಲ್ಲಿ ನೆರವೇರುತ್ತದೆ.

3. ನಿಮ್ಮ ಪ್ರಿಯಕರ/ಪ್ರಿಯತಮೆ ಜೊತೆಗೆ ಗಾರ್ಡನ್‌ನಲ್ಲಿ ಸುತ್ತಾಡುವ ಕನಸು ಕಂಡರೆ, ನಿವು ಪ್ರೀತಿಸಿದ ಹುಡುಗಿ/ಹುಡುಗನ ಜೊತೆಗೆ ನಿಮ್ಮ ಮದುವೆಯಾಗುತ್ತೆ.

4. ಕನಸಿನಲ್ಲಿ ಬೆಕ್ಕು ಕಂಡರೆ ನೀವು ನಿಮ್ಮ ಪ್ರೇಮ ಜೀವನ ಅಥವಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. 

5.ಕನಸಿನಲ್ಲಿ ನವಿಲು ಗರಿ ಕಂಡರೆ, ಶೀಘ್ರದಲ್ಲಿ ಹಿರಿಯರು ನೋಡಿದ ಹುಡುಗ/ಹುಡುಗಿಯೊಂದಿಗೆ ನಿಮ್ಮ ಮದುವೆ ಆಗುತ್ತದೆ.

6. ನಿಮ್ಮ ಪ್ರಿಯಕರ/ಪ್ರಿಯತಮೆ ಬೇರೊಬ್ಬರ ಜೊತೆ ಸುತ್ತಾಡುವ ಕನಸು ಕಂಡರೆ, ತಿಳಿಯಿರಿ ಶೀಘ್ರದಲ್ಲಿ ನಿಮ್ಮ ಸಂಗಾತಿಯ ಮದುವೆ ಬೇರೊಬ್ಬರ ಜೊತೆಗೆ ಮದುವೆಯಾಗಲಿದ್ದಾರೆ . 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಿಮ್ಮ ಹಾಗೂ ನಿಮ್ಮ ಮಕ್ಕಳ ಮೂಲ ಸ್ವಭಾವ ಜ್ಯೋತಿಷ್ಯದ ಮೂಲಕ ತಿಳಿಯಬೇಕೇ?