ಧನು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು

Webdunia
ಗುರುವಾರ, 8 ಅಕ್ಟೋಬರ್ 2020 (09:16 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.


ಧನು
ಈ ರಾಶಿಯವರು ನೀವು ಹೇಗಿರುತ್ತೀರೋ ಅದಕ್ಕೆ ತದ್ವಿರುದ್ಧವಾಗಿರುತ್ತಾರೆ. ನೀವು ಉತ್ಸಾಹ ತೋರಿದರೆ ಅವರು ನಿರುತ್ಸಾಹ ತೋರುತ್ತಾರೆ. ಇಂತಹವರನ್ನು ಪಳಗಿಸಬೇಕಾದರೆ ನೀವು ಎಲ್ಲಾ ರೀತಿಯಿಂದಲೂ ತಾಳ್ಮೆ ತಂದುಕೊಳ್ಳಬೇಕು. ಅವರನ್ನು ಅವರ ದಾರಿಯಲ್ಲೇ ಹೋಗಿ ಅವರನ್ನು ಪ್ರೋತ್ಸಾಹಿಸುವ, ಬೆಂಬಲವಾಗಿರುವ ವ್ಯಕ್ತಿಯಾಗಿದ್ದರೆ ಸಾಕು. ತಾವಾಗಿಯೇ ದಾರಿಗೆ ಬರುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments