ಕರ್ಕಟಕ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು

Webdunia
ಶುಕ್ರವಾರ, 2 ಅಕ್ಟೋಬರ್ 2020 (09:42 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.

 
ಕರ್ಕಟಕ
ಈ ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಅವರಿಗೆ ವಿಧೇಯರಾಗಿರಬೇಕು. ಅವರ ಜತೆಗಿನ ಸಂಬಂಧದಲ್ಲಿ ಪ್ರಾಮಾಣಿಕವಾಗಿರಬೇಕು. ಈ ರಾಶಿಯವರನ್ನು ಒಂದೋ ನಿಮಗೆ ನೋಡಿದ ಕೂಡಲೇ ಇಷ್ಟವಾಗುತ್ತದೆ, ಇಲ್ಲವೇ ಅವರೊಂದಿಗೆ ತಕ್ಷಣವೇ ಸಂಬಂಧ ಕಡಿದುಕೊಳ್ಳಬೇಕೆನಿಸುತ್ತದೆ. ನೀವು ಅವರ ಜತೆಗಿನ ಸಂಬಂಧದಲ್ಲಿ ಎಷ್ಟು ಸೀರಿಯಸ್ ಆಗಿರುತ್ತೀರೋ ಅವರೂ ನಿಮ್ಮನ್ನು ಅಷ್ಟೇ ಇಷ್ಟಪಡುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments