Webdunia - Bharat's app for daily news and videos

Install App

ದಿನಕ್ಕೊಂದು ರಾಶಿ: ಮಿಥುನ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

Webdunia
ಮಂಗಳವಾರ, 1 ಜನವರಿ 2019 (09:31 IST)
ಬೆಂಗಳೂರು: ಮಿಥುನ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.


ಸಾಮಾನ್ಯವಾಗಿ ಮಿಥುನ ರಾಶಿಯ ದಂಪತಿ ಅನ್ಯೋನ್ಯವಾಗಿರುತ್ತಾರೆ. ಇವರ ದಾಂಪತ್ಯ ಜೀವನದಲ್ಲಿ ಸಾಮರಸ್ಯ, ಸರಸ ಧಾರಾಳವಾಗಿರುತ್ತದೆ. ಹಾಗಿದ್ದರೂ ಅಪವಾದವೆಂಬಂತೆ ಕಲಹವೇರ್ಪಡುತ್ತಿದ್ದರೆ ಅದಕ್ಕೆ ಕುಜ ಗ್ರಹ ಕಾರಣವಾಗಿರುತ್ತಾನೆ.

ಹೀಗಾಗಿ ಈ ರಾಶಿಯವರು ತಮ್ಮ ಉಡುಗೆ ತೊಡುಗೆ, ಮನೆ, ಇತ್ಯಾದಿಗಳಲ್ಲಿ ಕೆಂಪು ಬಣ್ಣ ಬಳಕೆ ಕಡಿಮೆ ಮಾಡಬೇಕು. ಆದಷ್ಟು ಬೆಳ್ಳಿ ಮತ್ತು ಬಿಳಿ ಬಣ್ಣಕ್ಕೆ ಪ್ರಾಶಸ್ತ್ಯ ನೀಡಬೇಕು. ಮಂಗಳವಾರದಂದು ಬೆಲ್ಲ ದಾನ ಮಾಡುವುದರಿಂದ ನೆಮ್ಮದಿ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

Horoscope 2025: ವೃಶ್ಚಿಕ ರಾಶಿಯವರ ಆರೋಗ್ಯ ಆರಂಭದಲ್ಲಿದ್ದಂತೆ ಕೊನೆಯವರೆಗೂ ಇರಲ್ಲ

Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಆರೋಗ್ಯ ಪದೇ ಪದೇ ಕೈ ಕೊಡುತ್ತದೆ

Horoscope 2025: ಕನ್ಯಾ ರಾಶಿಯವರಿಗೆ ವರ್ಷಾರಂಭದಲ್ಲಿ ಆರೋಗ್ಯದಲ್ಲಿ ಉತ್ತಮ ಫಲ

ಮುಂದಿನ ಸುದ್ದಿ
Show comments