ಕೈಯಲ್ಲಿ ಹಣ ಉಳಿಯದೇ ಇರಲು ಕಾರಣವೇನು?

Krishnaveni K
ಶುಕ್ರವಾರ, 12 ಜನವರಿ 2024 (10:35 IST)
ಬೆಂಗಳೂರು: ಎಷ್ಟೇ ಉಳಿತಾಯ ಮಾಡಲು ಪ್ರಯತ್ನಿಸಿದರೂ ಹಣ ಕೈಗೆ ಬಂದ ತಕ್ಷಣ ಖಾಲಿಯಾಗುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಇದನ್ನು ನೋಡಿ.

ಕೈಯಲ್ಲಿ ಹಣ ನಿಲ್ಲದೇ ಇರಲು ಕಾರಣವೇನು? ಹಣ ವಿಪರೀತ ಖರ್ಚಾದಾಗ ಸಹಜವಾಗಿಯೇ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುತ್ತೀರಿ. ಲಕ್ಷ್ಮೀ ಕಟಾಕ್ಷ ಕಡಿಮೆಯಾದಾಗ ಈ ರೀತಿ ಆಗುತ್ತದೆ.

ಇದಕ್ಕೆ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ನೋಡಬೇಕು. ಇದಕ್ಕೆ ನಾನಾ ದಾರಿಗಳಿವೆ. ಆ ಪೈಕಿ ಮುಖ್ಯವಾದುದು ಲಕ್ಷ್ಮೀ ಪಠಣ ಸ್ತೋತ್ರ ಮಾಡುವುದು.  ಪ್ರತೀ ತಿಂಗಳು ಹುಣ್ಣಿಮೆಯಂದು ಈ ವ್ರತ ಮಾಡಬೇಕು.

ಬೆಳಿಗ್ಗೆ ಸ್ನಾನ ಮಾಡಿ ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿ ಅಲ್ಲಿಯೇ ಕೂತು 108 ಬಾರಿ ಮಹಾಲಕ್ಷ್ಮಿ ಮಂತ್ರವನ್ನು ಓದಿ. ಲಕ್ಷ್ಮೀ ದೇವಿಯ ಯಾವುದೇ ಸ್ತೋತ್ರವನ್ನು ಓದಬಹುದು. ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಹಣಕಾಸಿನ ಕಷ್ಟಗಳು ದೂರವಾಗಿ ಲಕ್ಷ್ಮೀ ಕೃಪೆಗೆ ಪಾತ್ರರಾಗುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಕಾಶೀ ವಿಶ್ವನಾಥನ ಭಕ್ತರಾಗಿದ್ದರೆ ಈ ಸ್ತೋತ್ರ ತಪ್ಪದೇ ಓದಿ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಮುಂದಿನ ಸುದ್ದಿ
Show comments