ಮನೆಯಲ್ಲಿ ರೋಗ ರುಜಿನ ಕಡಿಮೆ ಮಾಡಲು ವಾಸ್ತು ಪ್ರಕಾರ ಹೀಗೆ ಮಾಡಿ!

Webdunia
ಬುಧವಾರ, 16 ಡಿಸೆಂಬರ್ 2020 (08:54 IST)
ಬೆಂಗಳೂರು: ಮನೆಯಲ್ಲಿ ಮನೆಯ ಸದಸ್ಯರು ಒಂದಿಲ್ಲೊಂದು ಖಾಯಿಲೆ ಬೀಳುತ್ತಾ ನೆಮ್ಮದಿಯೇ ಇಲ್ಲದಂತಾಗಿದ್ದರೆ ಅದಕ್ಕೆ ವಾಸ್ತು ಪ್ರಕಾರ ಏನು ಮಾಡಬಹುದು?


ಈ ರೀತಿ ಖಾಯಿಲೆ ಬೀಳಲು ಅಗ್ನಿ ತತ್ವದ ಕೊರತೆಯೂ ಕಾರಣ. ಹೀಗಾಗಿ ಇದನ್ನು ಸರಿದೂಗಿಸಲು ಮನೆಯ ನೈಋತ್ಯ ಅಥವಾ ವಾಯವ್ಯ ದಿಕ್ಕಿಗೆ ಪ್ರತಿನಿತ್ಯ ದೀಪ ಹಚ್ಚಿ. ಒಂದು ವೇಳೆ ಬಾತ್ ರೂಂ ಮತ್ತು ಅಡಿಗೆ ಮನೆ ಎದುರು ಬದಿರಾಗಿದ್ದರೆ ಒಂದರ ಬಾಗಿಲು ಸದಾ ಮುಚ್ಚಿಕೊಂಡಿರಲಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಮುಂದಿನ ಸುದ್ದಿ
Show comments