Publish Date: Tue, 29 Jun 2021 (07:15 IST)
Updated Date: Tue, 29 Jun 2021 (09:15 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಜೂನ್ 29 ಪ್ಲವ ನಾಮ ಸಂವತ್ಸರ, ಉತ್ತರಾಯಣ. ಆಷಾಢ ಮಾಸ ವರ್ಷ ಋತು, ಕೃಷ್ಣ ಪಕ್ಷ, ಪಂಚಮಿ, ಶತಭಿಷ ನಕ್ಷತ್ರ, ಪೃತಿ ಯೋಗ, ತೈತಿಲ ಕರಣ. ಇಂದು ಮಧ್ಯಾಹ್ನ 11.46 ರಿಂದ 12.38 ರವರೆಗೆ.
ರಾಹುಕಾಲ ಅಪರಾಹ್ನ 3.26 ರಿಂದ 05.02 ವರೆಗೆ. ಗುಳಿಗಕಾಲ ಮಧ್ಯಾಹ್ನ 12.12 ರಿಂದ 01.49 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.59 ರಿಂದ 10.36 ರವರೆಗೆ.