Publish Date: Sat, 13 Feb 2021 (08:49 IST)
Updated Date: Sat, 13 Feb 2021 (08:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶನಿವಾರ ಫೆಬ್ರವರಿ 13. ಶಾರ್ವರಿ ಸಂವತ್ಸರ, ಉತ್ತರಾಯಣ. ಪುಷ್ಯ ಮಾಸ ಹೇಮಂತ ಋತು, ಶುಕ್ಲ ಪಕ್ಷ, ದ್ವಿತೀಯ, ಶತಭಿಷ ನಕ್ಷತ್ರ, ಶಿವ ಯೋಗ, ಬಾಲವ ಕರಣ. ಇಂದು ಮಧ್ಯಾಹ್ನ 12.00 ರಿಂದ 12.47 ರವರೆಗೆ.
ರಾಹುಕಾಲ ಬೆಳಿಗ್ಗೆ 09.28 ರಿಂದ 10.55 ವರೆಗೆ. ಗುಳಿಗಕಾಲ ಬೆಳಿಗ್ಗೆ 06.28 ರಿಂದ 10.55 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.51 ರಿಂದ 03.19 ರವರೆಗೆ.